US Flood Deaths: ಅಮೆರಿಕಾದಲ್ಲಿ ಕಂಡು ಕೇಳರಿಯದ ವಿಧ್ವಂಸ 45 ನಿಮಿಷಗಳ ಮಹಾಮಳೆ:  ನೂರಾರು ಮಂದಿ ಜಲಾಹುತಿ!

US Flood Deaths: ಅಮೆರಿಕಾದಲ್ಲಿ ಕಂಡು ಕೇಳರಿಯದ ವಿಧ್ವಂಸ 45 ನಿಮಿಷಗಳ ಮಹಾಮಳೆ: ನೂರಾರು ಮಂದಿ ಜಲಾಹುತಿ!

Published : Jul 09, 2025, 06:04 PM IST

ಅಮೆರಿಕದ ಟೆಕ್ಸಾಸ್​ನಲ್ಲಿ ಭೀಕರ ಪ್ರವಾಹದಿಂದ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದ ಹಿಂದಿನ ಕಾರಣಗಳನ್ನು ಮತ್ತು ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆಘಾತ ಅಂದ್ರೆ, ಅಂತಿಂಥಾ ಆಘಾತ ಅಲ್ಲ.. ಅಮೆರಿಕಾದ ರಾಜಕೀಯದಲ್ಲೂ ಸಹ ಬಿರುಗಾಳಿ ಎಬ್ಬಿಸ್ತಾ ಇರೋ ಅನಾಹುತ ಇದು.. ಈ ರಣಭಯಂಕರ ಪ್ರವಾಹ, ಸದ್ಯಕ್ಕೆ ನೂರಕ್ಕೂ ಅಧಿಕ ಜನರ ಪ್ರಾಣ ನುಂಗಿಕೊಂಡಿದೆ.. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದಾರೆ.. ಅವರು ಜೀವಂತ ಸಿಗೋ ತನಕ, ಅಮೆರಿಕದ ಈ ಟೆಕ್ಸಾಸ್​ಗೆ ನೆಮ್ಮದಿ ಇಲ್ಲ.. ಅಸಲಿಗೆ, ಈ ಭೀಭತ್ಸ ಪ್ರವಾಹ ಉದ್ಭವಿಸಿದ್ದು ಹೇಗೆ? ಇಷ್ಟು ದೊಡ್ಡ ಅನಾಹುತವಾಗ್ತಾ ಇದ್ರು, ಇಷ್ಟೆಲ್ಲಾ ಟೆಕ್ನಾಲಜಿ ಇದ್ರೂ, ಅಮೆರಿಕಾಗೆ ಈ ದುರಂತ ತಪ್ಪಿಸೋಕೆ ಯಾಕೆ ಸಾಧ್ಯವಾಗ್ಲಿಲ್ಲ? ಅದರ ಕಂಪ್ಲೀಟ್ ಸ್ಟೋರಿ, ಇಲ್ಲಿದೆ ನೋಡಿ..

46:44ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
Read more