ಕರೆಂಟ್ ವೈರ್ ಮೇಲೆ ಕುಡುಕನ ಹೊಸ ವರ್ಷ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲೇ ಹೊಡಿ ಬಡಿ!

ಕರೆಂಟ್ ವೈರ್ ಮೇಲೆ ಕುಡುಕನ ಹೊಸ ವರ್ಷ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲೇ ಹೊಡಿ ಬಡಿ!

Published : Jan 02, 2025, 10:12 AM ISTUpdated : Jan 02, 2025, 12:54 PM IST

ಒಬ್ಬಳು ಹುಡುಗಿ ಇದ್ದಾಳೆ. ಆಕೆ ಮಾಡೋದು ಮ್ಯಾಜಿಕ್ ಅಲ್ಲ.. ರಿಯಲ್. ಆದ್ರೆ ನೋಡೋರ ಕಣ್ಣಿಗೆ ಮಾತ್ರ ಅದು ಮ್ಯಾಜಿಕ್ ತರಾನೆ ಕಾಣ್ಸುತ್ತೆ. ಯಾಕೆಂದ್ರೆ ಆ ಹುಡುಗಿಯ ಸ್ಪೀಡ್ ಅಷ್ಟಿದೆ. ಕಣ್ಣು ಮುಚ್ಚಿ ಬಿಡೋದ್ರೊಳಗೆ ಆಕೆ ಬಟ್ಟೆ ಚೇಂಜ್ ಮಾಡ್ತಾಳೆ. 

ಬೆಂಗಳೂರು(ಜ.02): ನ್ಯೂ ಇಯರ್ ಏನೋ ಬಂತು. ಆದ್ರೆ, ಹೊಸ ವರ್ಷವನ್ನ ವೆಲಕಮ್ ಮಾಡೋ ಭರಾಟೆಯಲ್ಲಿ ಕೆಲವರು ಮಾಡಿಕೊಂಡಿರೋ ಎಡವಟ್ಟುಗಳು ಒಂದೆರಡಲ್ಲ. ಎಣ್ಣೆ ಏಟಲ್ಲಿ, ನೀನಾ, ನಾನಾ ಅಂತ ರಸ್ತೆ ರಸ್ತೆಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಇನ್ನೂ ಕೆಲವರು ಎದ್ದು ನಿಲ್ಲೋದಕ್ಕೂ ಆಗದೇ ರಸ್ತೆ ಮಧ್ಯದಲ್ಲಿಯೇ ತೂರಾಡಿದ್ದಾರೆ. ಹೊಸ ವರ್ಷದಲ್ಲಿ ಕೆಲವರು ಮಾಡಿದ ಹುಚ್ಚಾಟಗಳು ಹೇಗಿದ್ವು ಅನ್ನೋದ್ರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಇನ್ನೊಂದಿಷ್ಟು ವಿಡಿಯೋಗಳನ್ನ ತೋರಿಸ್ತೀವಿ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೆಂಜರ್.

ಇಲ್ಲೊಬ್ಬ ಇದ್ದಾನೆ. ಬಿಲ್ವಿದ್ದೆಯಲ್ಲಿ ಆತ ನಿಜಕ್ಕೂ ಪಂಟರ್. ಆತನ ಕೈಲಿದ್ದ ಬಿಲ್ಲಿನಿಂದ ಚಿಮ್ಮಿದ ಬಾಣವೊಂದು ಅದ್ಭುತವಾದ ದೃಶ್ಯವೊಂದನ್ನ ಸೃಷ್ಟಿಸಿದೆ..ಜಸ್ಟ್ ಸೆಕೆಂಡ್ನಲ್ಲಿ ಬಾಣ ಪಾಸ್ ಆಗಿದ್ರು..ಅಲ್ಲಿ ಕ್ರಿಯೇಟ್ ಆಗಿರೋ ಸೀನ್ ಮಾತ್ರ ಅಲ್ಟಿಮೇಟ್. ಇನ್ನು ಲೇಟ್ ಮಾಡೋದು ಬೇಡ. ಸಖತ್ ಆಗಿರೋ ಆ ವಿಡಿಯೋವನ್ನು ನೋಡ್ಕೊಂಡು ಬರೋಣ..ಆದ್ರ ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ವಿಮಾನ ಎಳೆಯೋ ಮೂಲಕ ವಿಕಲಚೇತನ ವ್ಯಕ್ತಿಗಳು ಸಾಧಿಸಿ ತೋರಿಸಿದ್ದಾರೆ. ಆ ವಿಡಿಯೋವನ್ನ ಸಹ ತೋರಿಸ್ತೀವಿ ನೋಡಿ. 

ಕ್ಯಾನ್ಸರ್ ಗೆದ್ದ ಶಿವಣ್ಣ: ಅಭಿಮಾನಿ ದೇವರುಗಳಿಗೆ ಅಣ್ಣಾವ್ರ ಮಗ ಹೇಳಿದ್ದೇನು?

ಒಂದೇ  ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಡ್ರೇಸ್ ಚೆಂಜ್ ಮಾಡೋ ಮೂಲಕ ಇಲ್ಲೊಬ್ಬಳು ಹುಡುಗಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಹಾಗಿದ್ರೆ, ಯಾರಾಕೆ?. ಒಬ್ಬಳು ಹುಡುಗಿ ಇದ್ದಾಳೆ. ಆಕೆ ಮಾಡೋದು ಮ್ಯಾಜಿಕ್ ಅಲ್ಲ.. ರಿಯಲ್. ಆದ್ರೆ ನೋಡೋರ ಕಣ್ಣಿಗೆ ಮಾತ್ರ ಅದು ಮ್ಯಾಜಿಕ್ ತರಾನೆ ಕಾಣ್ಸುತ್ತೆ. ಯಾಕೆಂದ್ರೆ ಆ ಹುಡುಗಿಯ ಸ್ಪೀಡ್ ಅಷ್ಟಿದೆ. ಕಣ್ಣು ಮುಚ್ಚಿ ಬಿಡೋದ್ರೊಳಗೆ ಆಕೆ ಬಟ್ಟೆ ಚೇಂಜ್ ಮಾಡ್ತಾಳೆ. ಆಕೆಯ ಸ್ಪೀಡ್ ಹೇಗೆ ಅಂತ ತೋರಿಸ್ತೀವಿ. ಅದ್ರ ಜೊತೆಗೆ ಹಗ್ಗದ ಮೇಲೆ ಹಾರಾಡ್ತಾ. ಮತ್ತೊಬ್ಬ ವ್ಯಕ್ತಿ ಎದೆ ಝಲ್ ಅನ್ನಿಸ್ತಾನೆ. ಆತನನ್ನೂ ತೋರಿಸ್ತೀವಿ ನೋಡಿ. 
ಮರಳಲ್ಲಿ ಏನೇನನ್ನೋ ಮಾಡ್ತಾರಂತೆ. ಅದೇ ರೀತಿ ಇಲ್ಲೊಂದು ಟೀಮ್ ಮರಳಲ್ಲಿ ಒಂದು ಭವ್ಯ ಅರಮನೆಯನ್ನೇ ಕಟ್ಟಿದೆ. ಅದನ್ನ ನೋಡಿದ್ರೆ, ನೀವು ಬಾಯಿ ಮೇಲೆ ಬೆರಳಿಟ್ಟು ಕೂರೋದಂತೂ ಫಿಕ್ಸ್.. ಹಾಗಿದ್ರೆ ಆ ಅರಮನೆಯ ಭವ್ಯತೆ ಹೇಗಿದೆ..?.

ಮಕ್ಕಳು ಮರಳಲ್ಲಿ ಪುಟ್ಟದಾದ ಮನೆ ಕಟ್ಟಿ ಆಟ ಆಡ್ತಾರೆ. ಆದ್ರೆ, ಇಲ್ಲೊಂದು ತಂಡ ಮರಳಲ್ಲಿಯೇ ಭವ್ಯವಾದ ಅರಮನೆ ಕಟ್ಟಿದೆ. ಯಾವ ರಿಯಲ್ ಅರಮನೆಗೂ ಸಾಟಿಯಿಲ್ಲ ಅಷ್ಟು ಸುಂದರವಾಗಿದೆ ಆ ಅರಮನೆ. ಅದನ್ನ ಕಟ್ಟೋದಕ್ಕೂ ಬಹಳ ಶ್ರಮ ಪಟ್ಟಿದ್ದಾರೆ. 

23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
Read more