Jan 19, 2021, 11:52 AM IST
ವಾಷಿಂಗ್ಟನ್(ಜ.19): ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಪದಗ್ರಹಣದ ಸಂಭ್ರಮ. ಅಧಿಕಾರ ಹಸ್ತಾಂತರಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಮತ್ತು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ನಡುವೆ ರಾಜಕೀಯ ಗುದ್ದಾಟ ಮುಂದುವರಿದಿದೆ.
ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್, ಮಿಲಿಟರಿ ಶೈಲಿ ವಿದಾಯ ಬೇಕೆಂದ ಟ್ರಂಪ್‌ಗೆ ನಿರಾಸೆ!
ಅಧಿಕಾರ ಹಸ್ತಾಂತರದ ವೇಳೆ, ಹಾಲಿ ಅಧ್ಯಕ್ಷರು ನೂತನ ಅಧ್ಯಕ್ಷರನ್ನು ವೈಟ್‌ಹೌಸ್‌ಗೆ ಆತ್ಮೀಯವಾಗಿ ಬರಮಾಡಿಕೊಳ್ಳುವುದು, ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ, ಈ ಬಾರಿ ಟ್ರಂಪ್ ಈ ಬಾರಿ ಆ ಸಂಪ್ರದಾಯವನ್ನು ಪಾಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಇತ್ತ ಟ್ರಂಪ್ ನಡೆಯಿಂದಾಗಿ ಅಮೆರಿಕಾದ ಫಸ್ಟ್‌ಲೇಡಿಗಳು ಕೂಡಾ ತಮ್ಮ ಸಂಪ್ರದಾಯವನ್ನು ಮುರಿಯುವ ಸನ್ನಿವೇಶ ಸೃಷ್ಟಿಯಾಗಿದೆ.
ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ನರ್ಸ್‌ಗೆ 1 ದಶಲಕ್ಷ ಡಾಲರ್ ಜಾಕ್‌ಪಾಟ್..!
ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟ್ರೆಮಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ