Russia -Ukraine Crisis: ಉಕ್ರೇನ್ ಮೇಲಿನ ದಾಳಿಯ ಹಿಂದಿರೋ ಅಸಲಿ ಕಾರಣ ಏನು.?

Russia -Ukraine Crisis: ಉಕ್ರೇನ್ ಮೇಲಿನ ದಾಳಿಯ ಹಿಂದಿರೋ ಅಸಲಿ ಕಾರಣ ಏನು.?

Published : Feb 26, 2022, 11:57 AM ISTUpdated : Feb 26, 2022, 12:01 PM IST

ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ. 
 

ಅಮೆರಿಕಾ ನೇತೃತ್ವದ ನ್ಯಾಟೋ ಪಡೆಯನ್ನು ಸೇರಲು ಉಕ್ರೇನ್ ಮುಂದಾಗಿದೆ. ಹೀಗಾದರೆ ನ್ಯಾಟೋ ತನ್ನ ದೇಶದ ಸನಿಹಕ್ಕೆ ಬರುತ್ತದೆ ಎಂಬುದು ರಷ್ಯಾ ಆತಂಕ. ನ್ಯಾಟೋಗೆ ಉಕ್ರೇನ್ ಸೇರದಂತೆ ತಪ್ಪಿಸಲು ಯುದ್ಧ ಸಾರಿದೆ. 

ಉಕ್ರೇನ್‌ ಮೇಲೆ ಕೇವಲ ಎರಡೇ ದಿನದಲ್ಲಿ ಸರ್ವ ದಿಕ್ಕುಗಳಿಂದ ಮಾರಣಾಂತಿಕ ದಾಳಿ ನಡೆಸಲು ರಷ್ಯಾಕ್ಕೆ ಸಾಧ್ಯವಾಗಿದ್ದು ಹೇಗೆ? ಇದರ ಹಿಂದೆ ಸ್ಪೆಟ್ಸ್‌ನಾಜ್‌ ಎಂಬ ವಿಶಿಷ್ಟಸೇನಾಪಡೆಯ ಕೈಚಳಕವಿದೆ ಎಂದು ಹೇಳಲಾಗುತ್ತಿದೆ. ಸ್ಪೆಟ್ಸ್‌ನಾಜ್‌ ಎಂಬುದು ರಷ್ಯಾದ ಕೆಜಿಬಿ ಅಥವಾ ಜಿಆರ್‌ಯು ಗುಪ್ತಚರ ದಳದಲ್ಲಿರುವ ರಹಸ್ಯ ಸಶಸ್ತ್ರ ವಿಭಾಗವಾಗಿದ್ದು, ಇದು ಅತ್ಯಂತ ನಿಖರ ಮತ್ತು ಪ್ರಖರ ದಾಳಿಗಳನ್ನು ರೂಪಿಸುವುದಕ್ಕೆ ಖ್ಯಾತಿ ಪಡೆದಿದೆ.

 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more