Mar 5, 2022, 4:15 PM IST
ಬೆಂಗಳೂರು, (ಮಾ.05): ಉಕ್ರೇನ್ ವಿರುದ್ಧ ರಷ್ಯಾ ಘೋಷಿಸಿರುವ ಯುದ್ಧದ ರೂವಾರಿಯೇ ಈ 5 ಮ್ಯಾನ್ ಆರ್ಮಿ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಕಣ್ಣು, ಕಿವಿ ಎಲ್ಲವೂ ಇವರೇ.
9ನೇ ದಿನಕ್ಕೆ ಕಾಲಿಟ್ಟ ಮಹಾಯುದ್ಧ: ಅಂದುಕೊಂಡಿದ್ದನ್ನ ಸಾಧಿಸದೇ ಬಿಡೋದಿಲ್ಲ ಎಂದ ಪುಟಿನ್..!
ಆ ಆರ್ಮಿಯ ಅಪ್ಪಣೆ ಇಲ್ಲದೆ ಪುಟಿನ್ ಸುತ್ತ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲ. ಉಕ್ರೇನ್ ವಿರುದ್ಧದ ರಣ ಭೀಕರ ಯುದ್ಧದ ಸೂತ್ರಧಾರಿಯಾಗಿರುವ ಪುಟಿನ್ 5 ಮ್ಯಾನ್ ಆರ್ಮಿ ರಹಸ್ಯ ಇದೇ ಇವತ್ತಿನ ಸುವರ್ಣ ಫೋಕಸ್‌ನಲ್ಲಿ ಅನಾವರಣ.