Suvarna Focus: 12 ದಿನಗಳ ಯುದ್ಧ, 12 ಗಂಟೆಯಲ್ಲೇ ಮುಗೀತಾ? ಕದನ ವಿರಾಮ ಯಾರಿಗೆ ಲಾಭ? ಯಾರು ಗೆದ್ದಂತೆ?

Suvarna Focus: 12 ದಿನಗಳ ಯುದ್ಧ, 12 ಗಂಟೆಯಲ್ಲೇ ಮುಗೀತಾ? ಕದನ ವಿರಾಮ ಯಾರಿಗೆ ಲಾಭ? ಯಾರು ಗೆದ್ದಂತೆ?

Published : Jun 26, 2025, 06:54 PM IST
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಭಾರತಕ್ಕೆ ಕಂಟಕವಾಗುವ ಸಾಧ್ಯತೆ ಇದೆ. ಕದನ ವಿರಾಮ ಘೋಷಣೆಯ ನಂತರವೂ ಸಂಘರ್ಷ ಮುಂದುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಯಾವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಚರ್ಚೆಯಲ್ಲಿದೆ.

ಬೆಂಗಳೂರು (ಜೂ.26): ಮಧ್ಯಪ್ರಾಚ್ಯ ಅನ್ನೋದು ಈಗ ಬರೀ ಭೂಪ್ರದೇಶವಾಗಿ ಉಳಿದಿಲ್ಲ. ಅದೀಗ ಅಕ್ಷರಶಃ ಅಗ್ನಿ ಪರ್ವತ. ಯಾವಾಗ ಮರುಭೂಮಿಯ ಆ ಜ್ವಾಲಾಮುಖಿ, ಅತಿ ಭೀಕರವಾಗಿ ಸ್ಫೋಟಗೊಳ್ಳುತ್ತೋ, ಆಗ ಅದರ ಪರಿಣಾಮ ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳುತ್ತದೆ.

ಕೊನೆಗೆ ಅದರ ಕಂಟಕ ಭಾರತವನ್ನೂ ಕಾಡುತ್ತದೆ. ಅಷ್ಟಕ್ಕೂ, ಇಂಥಾ ಲೋಕಕಂಟಕ ಯುದ್ಧವನ್ನ ನಿಲ್ಲಿಸೋಕೆ, ಯಾರು ಏನು ಪ್ರಯತ್ನ ಪಡ್ತಾ ಇದಾರೆ? ಅದರ ಪರಿಣಾಮ ಏನಾಗಿದೆ? ಅಸಲಿಗೆ ಕದನ ವಿರಾಮ ಘೋಷಿಸಿದ ನಂತರವೂ ಸಂಘರ್ಷ ಸಾಗುತ್ತಿರೋದು ಯಾಕೆ? 

ಇಂಥಾ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇದೇ ಉತ್ತರ  ಅಂತ ಹೇಳೋಕೆ ಸದ್ಯಕ್ಕಂತೂ ಯಾರಿಗೂ ಸಾಧ್ಯವಿಲ್ಲ. ಆದರೆ,  ಒಂದು ವೇಳೆ ಕದನ ವಿರಾಮ ಸ್ಥಾಪನೆಯಾಗದೇ ಇದ್ದರೆ, ವಿನಾಶವಾಗೋದು ಏನೇನು ಗೊತ್ತಾ? 
 

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more