Suvarna Focus: ಇಸ್ರೇಲ್ ಹೆಗಲಿಗೆ ಬಂತು ಅಮೆರಿಕಾದ ಮಹಾಬಲ!

Suvarna Focus: ಇಸ್ರೇಲ್ ಹೆಗಲಿಗೆ ಬಂತು ಅಮೆರಿಕಾದ ಮಹಾಬಲ!

Published : Jun 18, 2025, 11:21 PM IST
ಕೇರಳದ ಅರ್ಧದಷ್ಟು ವಿಸ್ತೀರ್ಣ ಹೊಂದಿರುವ ಇಸ್ರೇಲ್, ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವ ಯುದ್ಧಕ್ಕೆ ಸಜ್ಜಾಗಿದೆ. ಈ ಯುದ್ಧವು ಇಸ್ರೇಲ್‌ನ ಭವಿಷ್ಯವನ್ನು ಮಾತ್ರವಲ್ಲ, ಜಗತ್ತಿನ ಭವಿಷ್ಯವನ್ನೂ ನಿರ್ಧರಿಸಬಹುದು. ಇಸ್ರೇಲ್ ಏಕೆ ಈ ಯುದ್ಧಕ್ಕೆ ಸಿದ್ಧವಾಗಿದೆ?

ಬೆಂಗಳೂರು (ಜೂ.18): ಸರಿಯಾಗಿ ನೋಡಿದರೆ, ಕೇರಳದ ಅರ್ಧದಷ್ಟಿರೋ ಪುಟ್ಟ ದೇಶ ಅದು-ಇಸ್ರೇಲ್. ಆದರೆ, ಹತ್ತಾರು ವರ್ಷಗಳಿಂದ ವೈರಿ ಪಾಳಯವನ್ನ ಮಣ್ಣಲ್ಲಿ ಮಣ್ಣು ಮಾಡುತ್ತಲೇ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ.
 

ಈಗ ಆ ಇಸ್ರೇಲ್ ದೊಡ್ಡದೊಂದು ಯುದ್ಧಕ್ಕೆ ಸನ್ನದ್ಧವಾಗ್ಬೇಕಿದೆ. ಅದು ಇಸ್ರೇಲಿನ ಭವಿಷ್ಯವನ್ನಷ್ಟೇ ಡಿಸೈಡ್ ಮಾಡಲ್ಲ. ಇಸ್ರೇಲಿನ ಅಸ್ತಿತ್ವವನ್ನೇ ನಿರ್ಧಾರ ಮಾಡುವ ಯುದ್ಧ. ಹಾಗಾಗಿನೇ, ಇಸ್ರೇಲ್ ಈ ಹಿಂದಿನ ಎಲ್ಲಾ ಯುದ್ದಕ್ಕಿಂತಲೂ ಅತ್ಯಂತ ಗಂಭೀರವಾಗಿ ಈ ಯುದ್ಧನಾ ಎದುರಿಸುತ್ತಿದೆ. ಅದರ ಪರಿಣಾಮ ಏನಾಗಿದೆ? ಅಸಲಿಗೆ ಈ ಭೀತಿ ಗೊತ್ತಿದ್ದೂ ಕೂಡ ಯುದ್ಧಕ್ಕೆ ಸಿದ್ಧವಾಗಿದ್ದೇಕೆ ಇಸ್ರೇಲ್? 
ಇರಾನ್ ಶರಣಾಗುವುದಿಲ್ಲ, ಅಮೆರಿಕ ಪರಿಣಾಮಗಳನ್ನು ಅನುಭವಿಸುತ್ತೆ: ಟ್ರಂಪ್‌ಗೆ ಸುಪ್ರೀಂ ನಾಯಕ ಖಮೇನಿ ಬೆದರಿಕೆ!

ಇಸ್ರೇಲ್ ಇರಾನ್ ನಡುವೆ ಯುದ್ಧ ನಡೆಯಬಾರದು ಅನ್ನೋದೇ, ಅದೆಷ್ಟೋ ದೇಶಗಳ ಪ್ರಾರ್ಥನೆ. ಯಾಕೆಂದರೆ, ಈ ಇಬ್ಬರ ನಡುವಿನ ಈ ಸಂಘರ್ಷ, ಸಮರವಾಗಿ ಬದಲಾದರೆ, ಅದು ಬರೀ ಯುದ್ಧವಾಗಿ ಉಳಿಯಲ್ಲ. ಮಹಾಯುದ್ಧವಾಗೋದು ಖಂಡಿತ. ಹಾಗೇನಾದ್ರೂ ಆದಲ್ಲಿ, ಜಗತ್ತಿನಲ್ಲಿ ಅಶಾಂತಿ, ವಿನಾಶ, ಎರಡೂ ಒಟ್ಟೊಟ್ಟಿಗೆ ಉದ್ಭವಿಸಲಿದೆ.

 

 

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more