ಸ್ಪೇನ್‌ನ (Spain) ಗಿರೋನಾದಲ್ಲಿರುವ ಚರ್ಚ್‌ವೊಂದರಲ್ಲಿ (Church) ಸಹೋದರರಿಬ್ಬರ ಸಾಹಸ ನೋಡುಗರನ್ನು ಗಮನ ಸೆಳೆಯಿತು. ಒಬ್ಬರ ತಲೆ ಮೇಲೆ ಇನ್ನೊಬ್ಬರು ತಲೆ ಇಟ್ಟು, 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿ, ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಗಿನ್ನಿಸ್ ದಾಖಲೆಗೆ ಏನೇನೋ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ. ಕೆಲವು ಸಾಹಸಗಳಂತೂ ಹುಬ್ಬೇರಿಸುವಂತೆ ಮಾಡುತ್ತವೆ. ಸ್ಪೇನ್‌ನ ಗಿರೋನಾದಲ್ಲಿರುವ ಚರ್ಚ್‌ವೊಂದರಲ್ಲಿ ಸಹೋದರರಿಬ್ಬರ ಸಾಹಸ ನೋಡುಗರನ್ನು ಗಮನ ಸೆಳೆಯಿತು. ಒಬ್ಬರ ತಲೆ ಮೇಲೆ ಇನ್ನೊಬ್ಬರು ತಲೆ ಇಟ್ಟು, 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿ, ಗಿನ್ನಿಸ್ ದಾಖಲೆ ಮಾಡಿದ್ದಾರೆ. ಸಹೋದರರಿಬ್ಬರ ಈ ಸಾಹಸೀ ವಿಡಿಯೋ ವೈರಲ್ ಆಗಿದೆ.