ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ!

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ!

Published : Apr 12, 2022, 05:45 PM IST

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ..! ಹಸಿವಿನ ವೈರಸ್.. ಅನ್ನ ನೀರಿಗೆ ಹಾಹಾಕಾರ.. ಒಂದೊಂದು ಅಗಳಿಗೂ ಶಾಂಘೈ ಜನರ ನಾಯಿ-ನರಿ ಕಿತ್ತಾಟ..!

ಶಾಂಘೈ(ಏ.12): ನೂರಾರು, ಸಾವಿರಾರು, ಲಕ್ಷಾಂತರ ಜನರ, ಒಂದೊಂತ್ತಿನ ಊಟಕ್ಕೂ ಹಾಹಾಕಾರ..! ಒಂದೊಂದು ಅಗುಳಿಗೂ ಒಂದೊಂದು ತುತ್ತಿಗೂ ಕಂಡು ಕೇಳರಿಯದ ಭೀಕರ ಹಾಹಾಕಾರ.. ಇಂಥಾ ಘೋರಾತಿ ಘೋರ ಹಾಹಾಕಾರ ಸೃಷ್ಟಿಯಾಗುವ ಹಾಗೆ ಮಾಡಿದ್ದು ಹಸಿವಿನ ವೈರಸ್.

ಜನರು ಕೊರೊನಾಘಾತದಿಂದ ಇನ್ನೂ ಹೊರ ಬಂದಿಲ್ಲ.  ಆ ಸಮಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಇಡೀ ಮನುಕುಲವೇ ವಿಲವಿಲನೇ ಒದ್ದಾಡಿತ್ತು. ಆ ಕರಾಳ ದಿನಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆಗಲೇ ಕೊರೊನಾ ಹೊಸ ಹೊಸ ರೂಪ ತಾಳಿಕೊಂಡು ವಕ್ಕರಿಸಿಕೊಳ್ತಾ ಇದೆ. ಈಗ ಕೊರೊನಾದ ಅಪ್ಡೇಟ್ ರೂಪಾಂತರದ ಎಫೆಕ್ಟ್ಗೆ ಚೀನಾದ ಶೆಂಘೈನಲ್ಲಿ ನರಕವೇ ಸೃಷ್ಟಿಯಾಗಿದೆ. 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more