Aug 17, 2021, 3:34 PM IST
ವಾಷಿಂಗ್ಟನ್(ಆ.17): ಅತ್ತ ಅಫ್ಘಾನಿಸ್ತಾನ ಉಗ್ರರ ತೆಕ್ಕೆಯಲ್ಲಿದೆ. ಈ ನಡುವೆ ಅಪ್ಘನ್ ಅಟ್ಟಹಾಸದ ಬಗ್ಗೆ ಅಮೆರಿಕ ಮೌನ ಮುರಿದಿದೆ. ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಮಾತನಾಡುತ್ತಾ ಅವರ ದೇಶವನ್ನು ಅವರೇ ರಕ್ಷಿಇಸಿಕೊಳ್ಳಬೇಕಿತ್ತು. ನಾವೇನು ಮಾಡಲು ಸಾಧ್ಯ ಎಂದಿದ್ದಾರೆ.
ಅಲ್ಲದೇ ಅಪ್ಘಾನ್ ಪಡೆ ಹೋರಾಡುವ ಇಚ್ಛಾ ಶಕ್ತಿಯನ್ನೇ ಪ್ರದರ್ಶಿಸಿಲ್ಲ. ತಾಲೀಬಾನ್ ವಿರುದ್ಧ ಅವರೇ ಹೋರಾಡದಾಗ, ನಮ್ಮ ಸೈನಿಕರೇಕೆ ಬಲಿಯಾಬೇಕು? ಎಂದೂ ಪ್ರಶ್ನಿಸಿದ್ದಾರೆ. ಅಪ್ಘಾನ್ ಸಂಬಂಧ ಅಮೆರಿಕ ಕೊಟ್ಟ ಹೇಳಿಕೆಯ ಒಂದು ವಿಶ್ಲೇಷಣೆ.