Russia Ukraine War: ರಷ್ಯಾದ 4,500 ಯೋಧರ ಬಲಿ ಪಡೆದಿದ್ದೇವೆ ಎಂದ ಉಕ್ರೇನ್

Russia Ukraine War: ರಷ್ಯಾದ 4,500 ಯೋಧರ ಬಲಿ ಪಡೆದಿದ್ದೇವೆ ಎಂದ ಉಕ್ರೇನ್

Published : Feb 28, 2022, 02:23 PM ISTUpdated : Feb 28, 2022, 02:25 PM IST

ರಷ್ಯಾ-ಉಕ್ರೇನ್ ಮಹಾಯುದ್ಧ 5 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಬೃಹತ್ ಸೈನ್ಯದ ಎದುರು, ಪುಟ್ಟ ದೇಶ ಉಕ್ರೇನ್ ಪ್ರತಿರೋಧ ತೋರುತ್ತಿದೆ. ರಷ್ಯಾದ 4500 ಯೋಧರನ್ನು ಬಲಿ ಪಡೆದಿದ್ದೇವೆ ಎಂದಿದೆ ಉಕ್ರೇನ್. 

ಕೀವ್‌ (ಫೆ. 28): ರಷ್ಯಾ-ಉಕ್ರೇನ್ ಮಹಾಯುದ್ಧ 5 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಬೃಹತ್ ಸೈನ್ಯದ ಎದುರು, ಪುಟ್ಟ ದೇಶ ಉಕ್ರೇನ್ ಪ್ರತಿರೋಧ ತೋರುತ್ತಿದೆ. ರಷ್ಯಾದ 4500 ಯೋಧರನ್ನು ಬಲಿ ಪಡೆದಿದ್ದೇವೆ ಎಂದಿದೆ ಉಕ್ರೇನ್. 150 ಯುದ್ಧದ ಟ್ಯಾಂಕರ್, 700 ಶಸ್ತ್ರಾಸ್ತ್ರ ವಾಹನಗಳು, 60 ಇಂಧನ ಟ್ಯಾಂಕರ್, 1 ಕ್ಷಿಪಣಿ ಉಡಾವಣಾ ವಾಹನವನ್ನು ಧ್ವಂಸಗೊಳಿಸಿದ್ದೇವೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಹೇಳಿದೆ. ಇನ್ನು ಭಾರತಕ್ಕೆ ವಾಪಸ್ಸಾಗಲು  406 ಕನ್ನಡಿಗರು ನೋಂದಣಿ ಮಾಡಿಸಿದ್ದಾರೆ. 

ತನ್ನ ಮೇಲಿನ ದಾಳಿಯಲ್ಲಿ ತಡೆಯಲು ನ್ಯಾಯಾಂಗದ ಮೊರೆ ಹೋಗಿರುವ ಉಕ್ರೇನ್‌ ಸರ್ಕಾರ, ರಷ್ಯಾ ಸರ್ಕಾರದ ದಾಳಿಯ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

 

20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
Read more