'ಆಪರೇಷನ್ ಗಂಗಾ' ದಲ್ಲಿ ಭಾರತ ವಿದೇಶಿ ವಿದ್ಯಾರ್ಥಿಗಳನ್ನೂ ರಕ್ಷಿಸಿದೆ. ಟ್ಯುನಿಷಿಯಾ, ಬಾಂಗ್ಲಾದೇಶ, ನೇಪಾಳದ ವಿದ್ಯಾರ್ಥಿಗಳನ್ನೂ ರಕ್ಷಿಸಿ ಮಾನವೀಯತೆ ಮೆರೆದಿದೆ. ಬಾಂಗ್ಲಾದ 9 ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಪ್ರಧಾನಿ ಮೋದಿಗೆ ಕರೆ ಮಾಡಿ ಧನ್ಯವಾದ ಸಲ್ಲಿಸಿದ್ಧಾರೆ.
ಆಪರೇಷನ್ ಗಂಗಾ' ದಲ್ಲಿ ಭಾರತ ವಿದೇಶಿ ವಿದ್ಯಾರ್ಥಿಗಳನ್ನೂ ರಕ್ಷಿಸಿದೆ. ಟ್ಯುನಿಷಿಯಾ, ಬಾಂಗ್ಲಾದೇಶ, ನೇಪಾಳದ ವಿದ್ಯಾರ್ಥಿಗಳನ್ನೂ ರಕ್ಷಿಸಿ ಮಾನವೀಯತೆ ಮೆರೆದಿದೆ. ಬಾಂಗ್ಲಾದ 9 ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಪ್ರಧಾನಿ ಮೋದಿಗೆ ಕರೆ ಮಾಡಿ ಧನ್ಯವಾದ ಸಲ್ಲಿಸಿದ್ಧಾರೆ.
ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವಿಗೆ ಆರಂಭಿಸಲಾಗಿದ್ದ ಆಪರೇಷನ್ ಗಂಗಾ ಬಹುತೇಕ ಅಂತ್ಯದತ್ತ ಸಾಗಿದಂತಾಗಿದೆ. ಆಪರೇಶನ್ ಗಂಗಾ ಯೋಜನೆಯಡಿ ಭಾರತ ಈವರೆಗೆ 87 ವಿಮಾನಗಳಲ್ಲಿ 17,600ಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ.