Kim Jong-un: ಕಿಮ್‌ಗೆ ಜೀವ ಭಯ, ಟಾಯ್ಲೆಟ್‌ಗೆ ಹೋಗೋಕೂ ಪುಕಪುಕ ಅಂತೆ!

Kim Jong-un: ಕಿಮ್‌ಗೆ ಜೀವ ಭಯ, ಟಾಯ್ಲೆಟ್‌ಗೆ ಹೋಗೋಕೂ ಪುಕಪುಕ ಅಂತೆ!

Published : Feb 01, 2022, 05:44 PM IST

ಉತ್ತರ ಕೋರಿಯಾ (North Korea) ಅಧ್ಯಕ್ಷ ಕಿಮ್ ಜಾಂಗ್‌ (Kim Jong un )ಕ್ರೂರತ್ವಕ್ಕೆ ಇನ್ನೊಂದು ಉದಾಹರಣೆ ಎನ್ನಬಹುದು. ಚಿತ್ರ ವಿಚಿತ್ರ ಹಿಂಸೆ ಕೊಟ್ಟು ಜನರನ್ನು ನರಳಿಸೋದು ಅಂದ್ರೆ ಈ ಮನುಷ್ಯನಿಗೆ ಅದೇನೂ ತೃಪ್ತಿಯೋ. 

ನವದೆಹಲಿ (ಫೆ. 01): ಉತ್ತರ ಕೋರಿಯಾ (North Korea) ಅಧ್ಯಕ್ಷ ಕಿಮ್ ಜಾಂಗ್‌ (Kim Jong un )ಕ್ರೂರತ್ವಕ್ಕೆ ಇನ್ನೊಂದು ಉದಾಹರಣೆ ಎನ್ನಬಹುದು. ಚಿತ್ರ ವಿಚಿತ್ರ ಹಿಂಸೆ ಕೊಟ್ಟು ಜನರನ್ನು ನರಳಿಸೋದು ಅಂದ್ರೆ ಈ ಮನುಷ್ಯನಿಗೆ ಅದೇನೂ ತೃಪ್ತಿಯೋ. ಇಂತಹ ಸೈಕೋಗೆ ಇದೀಗ ಜೀವ ಭಯ ಶುರುವಾಗಿದೆಯಂತೆ. ನಿದ್ದೆ ಮಾಡೋಕೂ, ಟಾಯ್ಲೆಟ್‌ಗೆ ಹೋಗೋಕೂ ಪುಕಪುಕ ಆಗುತ್ತಿದೆಯಂತೆ. ಅದಕ್ಕಾಗಿ ತಾನೂ ಹೋಗೋವಲ್ಲೆಲ್ಲ ಪೋರ್ಟೆಬಲ್ ಟಾಯ್ಲೆಟ್ ಎತ್ಕೊಂಡು ಹೋಗ್ತಿದ್ದಾನೆ. 

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more