ಇದು ರಷ್ಯಾ ಯುದ್ಧವಲ್ಲ, ಪುಟಿನ್ ಯುದ್ಧ: EU ಸಂಸದ ಮಾಲ್ತಿಗಾಲಿ Asianet News ಜೊತೆ ಮಾತು!

ಇದು ರಷ್ಯಾ ಯುದ್ಧವಲ್ಲ, ಪುಟಿನ್ ಯುದ್ಧ: EU ಸಂಸದ ಮಾಲ್ತಿಗಾಲಿ Asianet News ಜೊತೆ ಮಾತು!

Published : Mar 09, 2022, 02:44 PM IST

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಏಷ್ಯಾನೆಟ್ ನ್ಯೂಸ್ ಪೋಲೆಂಡ್ ತಲುಪಿದೆ. ಅಲ್ಲಿಂದ ನಮ್ಮ ವರದಿಗಾರ ಪ್ರಶಾಂತ್ ರಘುವಂಶಂ ನಿರಂತರ ವರದಿಗಳನ್ನು ನೀಡುತ್ತಿದ್ದಾರೆ. ಯುದ್ಧದ ಮಧ್ಯೆ, ಪ್ರಶಾಂತ್ ರಘುವಂಶಮ್ ಯುರೋಪಿಯನ್ ಯೂನಿಯನ್ ಸಂಸದ ಮಾಲ್ತಿ ಗಾಲಿ ಅವರೊಂದಿಗೆ ಮಾತನಾಡಿದರು. 

ಪೋಲೆಂಡ್(ಮಾ.09): ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಏಷ್ಯಾನೆಟ್ ನ್ಯೂಸ್ ಪೋಲೆಂಡ್ ತಲುಪಿದೆ. ಅಲ್ಲಿಂದ ನಮ್ಮ ವರದಿಗಾರ ಪ್ರಶಾಂತ್ ರಘುವಂಶಂ ನಿರಂತರ ವರದಿಗಳನ್ನು ನೀಡುತ್ತಿದ್ದಾರೆ. ಯುದ್ಧದ ಮಧ್ಯೆ, ಪ್ರಶಾಂತ್ ರಘುವಂಶಮ್ ಯುರೋಪಿಯನ್ ಯೂನಿಯನ್ ಸಂಸದ ಮಾಲ್ತಿ ಗಾಲಿ ಅವರೊಂದಿಗೆ ಮಾತನಾಡಿದರು. 

ಯುದ್ಧದ ಬಗ್ಗೆ ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ EU ಸಂಸದ ಮಾಲ್ತಿಗಾಲಿ ಯುದ್ಧ ನಿಲ್ಲಿಸುವಂತೆಯೂ ಸೂಚಿಸಿದರು. ರುಸ್ಸೋ-ಉಕ್ರೇನ್ ಯುದ್ಧದಲ್ಲಿ (NATO) NATO ನ ಒಳಗೊಳ್ಳುವಿಕೆಯಲ್ಲಿ ರಷ್ಯಾ ನೇರವಾಗಿ ಭಾಗಿಯಾಗಬಾರದು ಎಂದು ಗಾಲಿ ಹೇಳಿದ್ದಾರೆ. ಅಲ್ಲದೇ ನ್ಯಾಟೋ ಪಡೆ ಈ ಯುದ್ಧದಿಂದ ದೂರವಿರೋದೇ ಉತ್ತಮ. ಇದರಲ್ಲಿ ಪಾಲ್ಗೊಂಡರೆ ಇದು ಮೂರನೇ ವಿಶ್ವ ಮಹಾಯುದ್ಧವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು.

ಇಡೀ ವಿಶ್ವವೇ ರಷ್ಯಾದ ಮೇಲೆ ಒತ್ತಡ ಹೇರುವಂತೆಯೂ ಗಾಲಿ ಸಲಹೆ ನೀಡಿದರು. ಇದು ರಷ್ಯಾದ ಯುದ್ಧವಲ್ಲ, ಇದು ಪುಟಿನ್ ಯುದ್ಧ ಮಾತ್ರ ಎಂದು ಅವರು ಹೇಳಿದರು. ಪುಟಿನ್ ಮೇಲೆ ಒತ್ತಡ ಹೇರುವ ಮೂಲಕ ಜನರು ಈ ಯುದ್ಧವನ್ನು ನಿಲ್ಲಿಸಬೇಕು ಎಂದ ಗಾಲಿ, "ಯುರೋಪಿಯನ್ ಯೂನಿಯನ್ (ಇಯು) ಉಕ್ರೇನ್ ಜನರೊಂದಿಗೆ ನಿಲ್ಲುತ್ತದೆ. ಎಂದೂ ಭರವಸೆ ನೀಡಿದ್ದಾರೆ
 

23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
Read more