ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!

ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!

Published : May 24, 2022, 04:49 PM IST

ಭಾರತದ ಪವರ್ ನೋಡಿ ಚೀನಾ ಉರಿದುಬೀಳ್ತಾ ಇರೋದ್ಯಾಕೆ..? ಅಸಲಿಗೆ ಮೋದಿ ಜಪಾನ್ಗೆ ವಿಸಿಟ್ ಕೊಟ್ಟಿರೋದ್ಯಾಕೆ..? ಅಮೆರಿಕಾ, ಆಸ್ಟ್ರೇಲಿಯಾ, ಜಪಾನ್, ಭಾರತ ಇವರೆಲ್ಲರೂ ಸೇರಿ ಚೀನಾಗೆ ನಡುಕ ಹುಟ್ಟಿಸ್ತಾ ಇರೋದೇಕೆ..?

ಟೋಕಿಯೋ(ಮೇ.24): ಪ್ರಧಾನಿ ಮೋದಿ ಅವರು ಜಪಾನ್ ಅಲ್ಲಿ ವಿಜಯಯಾತ್ರೆಗೆ ಹೊರಟಂತೆ ಕಾಣ್ತಾ ಇದೆ.. ಜಪಾನಿನಲ್ಲಾಗ್ತಾ ಇರೋ ಪುಟ್ಟ ಪುಟ್ಟ ಬದಲಾವಣೆಗೂ, ಮಾತುಕತೆಗೂ ಚೀನಾದಲ್ಲಿ ಬಿರುಗಾಳಿ ಬೀಸ್ತಾ ಇದೆ

ಈ ಕಡೆ ಇಷ್ಟು ದೊಡ್ಡ ಬೆಳವಣಿಗೆ ಆಗ್ತಾ ಇದ್ರೆ, ಚೀನಾ ಸುಮ್ಮನೆ ಕೂರೋದಕ್ಕೆ ಸಾಧ್ಯವಾದ್ರೂ ಇದೆಯಾ..? ಚೀನಾ ಪಾಕಿಸ್ತಾನದ ಜೊತೆಗೆ ಹೆಣೆದಿರೋ ಪ್ಲಾನ್ ಎಂಥದ್ದು..? ಈ ಕುರಿತಾದ ವಿವರ ಇಲ್ಲಿದೆ ನೋಡಿ

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more