ವಾಷಿಂಗ್ ಮಷಿನೊಳಗೆ ಸಿಕ್ಕಾಕಿಕೊಂಡ ಲವರ್, ಬೆಕ್ಕಿನ ಪರದಾಟವ ನೀವೇ ನೋಡಿ..!

ವಾಷಿಂಗ್ ಮಷಿನೊಳಗೆ ಸಿಕ್ಕಾಕಿಕೊಂಡ ಲವರ್, ಬೆಕ್ಕಿನ ಪರದಾಟವ ನೀವೇ ನೋಡಿ..!

Published : Dec 04, 2020, 11:35 AM IST

ಆಕಸ್ಮಿಕವಾಗಿ ವಾಷಿಂಗ್ ಮಷಿನ್ ಒಳಗ್ಹೋದ ಗರ್ಲ್‌ಫ್ರೆಂಡ್ ನೋಡಿ ಪರದಾಡಿದ ಬೆಕ್ಕು.  ಓನರ್ ಬಾಗಿಲು ತೆಗೆದಾಗ ನಿರಾಳವಾದ ಬೆಸ್ಟ್ ಫ್ರೆಂಡ್ಸ್. ಫೋಟೋಗಳು ಫುಲ್ ವೈರಲ್. ಬ್ರಿಟನ್ ರಾಣಿಯ ಆಪ್ತ ಶ್ವಾನಗಳು ಇನ್ನಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ದುಃಖದಲ್ಲಿರೋ ರಾಣಿ. 

ವಾಷಿಂಗ್ಟನ್ (ಡಿ. 04):  ಆಕಸ್ಮಿಕವಾಗಿ ವಾಷಿಂಗ್ ಮಷಿನ್ ಒಳಗ್ಹೋದ ಗರ್ಲ್‌ಫ್ರೆಂಡ್ ನೋಡಿ ಪರದಾಡಿದ ಬೆಕ್ಕು.  ಓನರ್ ಬಾಗಿಲು ತೆಗೆದಾಗ ನಿರಾಳವಾದ ಬೆಸ್ಟ್ ಫ್ರೆಂಡ್ಸ್. ಫೋಟೋಗಳು ಫುಲ್ ವೈರಲ್. ಬ್ರಿಟನ್ ರಾಣಿಯ ಆಪ್ತ ಶ್ವಾನಗಳು ಇನ್ನಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ದುಃಖದಲ್ಲಿರೋ ರಾಣಿ. 

ತೊನ್ನಿರೋ ಹುಡುಗ ಇದೀಗ ಅಂತಾರಾಷ್ಟ್ರೀಯ ಮಾಡೆಲ್. ಅಮ್ಮನ ವಿಶ್ವಾಸ, ಪ್ರೋತ್ಸಾಹದಿಂದ ಬಾಲಕನಿಗೆ ಜಾಗತಿಕ ಮನ್ನಣೆ. ಅಮೆರಿಕದ ಕೊರೋನಾ ಅಪ್‌ಡೇಟಿನೊಂದಿಗೆ ಇವತ್ತಿನ ಟ್ರಿಂಡಿಂಗ್ ಸುದ್ದಿಗಳು ಇಲ್ಲಿವೆ.

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!