ಉಗ್ರರಿಗೆ ಯಾಕೆ ಸ್ವಾತಂತ್ರ್ಯ ಹೋರಾಟಗಾರನ ಪಟ್ಟ..? ಇಸ್ರೇಲ್ ವಿರೋಧಿ ಉಗ್ರರ ಪರ ಇಲ್ಲಿ ಅನುಕಂಪ ಯಾಕೆ..?

ಉಗ್ರರಿಗೆ ಯಾಕೆ ಸ್ವಾತಂತ್ರ್ಯ ಹೋರಾಟಗಾರನ ಪಟ್ಟ..? ಇಸ್ರೇಲ್ ವಿರೋಧಿ ಉಗ್ರರ ಪರ ಇಲ್ಲಿ ಅನುಕಂಪ ಯಾಕೆ..?

Published : Oct 31, 2023, 09:45 AM IST

ಹಮಾಸ್‍ನ ಏಕೆ ಉಗ್ರ ಸಂಘಟನೆ ಎಂದು ಘೋಷಿಸಬೇಕು?
ಇಸ್ರೇಲ್ ವಿರುದ್ಧ ಕ್ರಮ ತಗೆದುಕೊಳ್ಳಬೇಕೆಂದು ಒತ್ತಾಯ
ಕೇರಳದಲ್ಲಿ ಭಾಷಣ ಮಾಡಿದ ಹಮಾಸ್‌ನ ಖಲಿದ್ ಮಶಾಲ್ 

ಇಸ್ರೇಲ್‌ (Israel) ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಹಮಾಸ್‌(Hamas) ನಿರ್ನಾಮಕ್ಕೆ ಇಸ್ರೇಲ್‌ ಸೇನೆ ಪಣ ತೊಟ್ಟಿದೆ. ಕೆಲ ಮುಸ್ಲಿಂ ದೇಶಗಳು ಹಮಾಸ್‌ ಪರ ನಿಂತಿದ್ದು, ಇಸ್ರೇಲ್‌ ವಿರುದ್ಧ ಕಿಡಿಕಾರುತ್ತಿವೆ. ಹಮಾಸ್ ಉಗ್ರ ಸಂಘಟನೆಯ ಸಂಸ್ಥಾಪಕ ಸದಸ್ಯ ಖಲಿದ್ ಮಶಾಲ್(Khalid Mashaal) ಕೇರಳದಲ್ಲಿ(Kerala) ಭಾಷಣ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್‌ ಆಗಿದೆ. ಈತ 1996ರಿಂದ 2017ರವರೆಗೆ ಹಮಾಸ್ ಮುಖ್ಯಸ್ಥನಾಗಿದ್ದ, ವೆಸ್ಟ್ ಬ್ಯಾಂಕ್‍ನಲ್ಲಿ ಹಮಾಸ್ ನಾಯಕ ಖಲಿದ್ ಮಶಾಲ್ ಹುಟ್ಟಿದ್ದಾನೆ. ಕುವೈತ್, ಜೋರ್ಡಾನ್‍ನಲ್ಲಿ ಬೆಳೆದ ಮಶಾಲ್ ಈಗ ಕತಾರ್‌ನಲ್ಲಿ ವಾಸ ಮಾಡುತ್ತಿದ್ದಾನೆ. 4 ಬಿಲಿಯನ್ ಡಾಲರ್ ಆಸ್ತಿಯನ್ನು ಹಮಾಸ್ ಉಗ್ರ ಮಶಾಲ್ ಹೊಂದಿದ್ದಾನೆ. ಮುಸ್ಲಿಂ ಶಕ್ತಿಗಳು ಇಸ್ರೇಲ್ ವಿರುದ್ಧ ಒಂದಾಗಬೇಕೆಂದು ಉಗ್ರ ಭಾಷಣ ಮಾಡಿದ್ದಾನೆ. 

ಇದನ್ನೂ ವೀಕ್ಷಿಸಿ:  Today Horoscope: ಗಂಡನ ಆಯಸ್ಸಿನ ವೃದ್ಧಿಗೆ ಇಂದು ಸುಮಂಗಲಿಯರು ಗೌರಿ ಆರಾಧನೆ ಮಾಡಿ..

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more