Russia- Ukraine War: ವಿದ್ಯಾರ್ಥಿ ಜೊತೆ ಉಕ್ರೇನ್ ಶ್ವಾನ ಬೆಂಗಳೂರಿಗೆ, ಕನ್ನಡ ಕಲಿಯಲಿದೆ!

Russia- Ukraine War: ವಿದ್ಯಾರ್ಥಿ ಜೊತೆ ಉಕ್ರೇನ್ ಶ್ವಾನ ಬೆಂಗಳೂರಿಗೆ, ಕನ್ನಡ ಕಲಿಯಲಿದೆ!

Published : Mar 07, 2022, 04:11 PM IST

ಉಕ್ರೇನ್‌ನಿಂದ ವಾಪಸ್ ಮರಳುತ್ತಿರುವವರು ತಮ್ಮ ಜೊತೆ, ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನೂ ಕರೆತರುತ್ತಿದ್ದಾರೆ. ಕೆಲವರು ಶ್ವಾನ, ಕೆಲವರು ಮುದ್ದಿನ ಬೆಕ್ಕನ್ನು ತಂದಿದ್ದನ್ನ ಗಮನಿಸಿದ್ಧೇವೆ. 

ನವದೆಹಲಿ (ಮಾ. 07): ಉಕ್ರೇನ್‌ನಿಂದ ವಾಪಸ್ ಮರಳುತ್ತಿರುವವರು ತಮ್ಮ ಜೊತೆ, ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನೂ ಕರೆತರುತ್ತಿದ್ದಾರೆ. ಕೆಲವರು ಶ್ವಾನ, ಕೆಲವರು ಮುದ್ದಿನ ಬೆಕ್ಕನ್ನು ತಂದಿದ್ದನ್ನ ಗಮನಿಸಿದ್ಧೇವೆ. 
ಮೆಡಿಕಲ್ ವಿದ್ಯಾರ್ಥಿ ರಂಜಿತ್ ರೆಡ್ಡಿ ಎಂಬುವವರು ವರ್ಷದಿಂದ ಉಕ್ರೇನ್‌ನಲ್ಲಿ ತಮ್ಮ ಜೊತೆಗಿದ್ದ ಪ್ರೀತಿಯ ಶ್ವಾನವನ್ನು ಕರೆ ತಂದಿದ್ದಾರೆ. ಚೀನಾ ಬ್ರೀಡ್ ಶ್ವಾನ ಹುಟ್ಟಿ ಬೆಳಿದಿದ್ದು ಉಕ್ರೇನ್‌ನಲ್ಲಿ. ಇಂಗ್ಲೀಷ್, ತೆಲಗು ಗೊತ್ತಂತೆ ಈ ಶ್ವಾನಕ್ಕೆ. ಇದೀಗ ಬೆಂಗಳೂರಿನಲ್ಲಿ ಅಮ್ಮನೊಡನೆ ಸೇರಿ ಕನ್ನಡ ಕಲಿಸುತ್ತಾರಂತೆ. ಉಕ್ರೇನ್ ಟು ಡೆಲ್ಲಿ ಶ್ವಾನದ ಜೊತೆಗಿನ ಜರ್ನಿ ಅನುಭವ ಹಂಚಿಕೊಂಡ ರಂಜಿತ್ ರೆಡ್ಡಿ..!

 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more