Iran Crisis: ಹಿಜಾಬ್ ವಿರೋಧಿಸಿದ್ದಕ್ಕೆ ಮರಣದಂಡನೆ: ಇನ್ನೂ 15ಸಾವಿರ ಜನಕ್ಕೆ ಗಲ್ಲು?

Iran Crisis: ಹಿಜಾಬ್ ವಿರೋಧಿಸಿದ್ದಕ್ಕೆ ಮರಣದಂಡನೆ: ಇನ್ನೂ 15ಸಾವಿರ ಜನಕ್ಕೆ ಗಲ್ಲು?

Published : Nov 17, 2022, 02:30 PM IST

Iran Hijab Crisis Update: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ನಿಂತ ಅನ್ನೋ ತಪ್ಪಿಗೆ ಮೊದಲ ಮರಣದಂಡನೆ ಶಿಕ್ಷೆ ವಿಧಿಸಿದೆ ಅಲ್ಲಿನ ಸರ್ಕಾರ

ಇರಾನ್‌ (ನ. 17): ಇರಾನ್‌ನಲ್ಲಿ ಹಿಜಾಬ್ (Hijab Row) ವಿರುದ್ಧ ನಿಂತ ಅನ್ನೋ ತಪ್ಪಿಗೆ ಮೊದಲ ಮರಣದಂಡನೆ ಶಿಕ್ಷೆ ವಿಧಿಸಿದೆ ಅಲ್ಲಿನ ಸರ್ಕಾರ. ಇದೇ ಶಿಕ್ಷೆ, ಇನ್ನೂ 15 ಸಾವಿರ ಜನಕ್ಕೆ ಕಾದಿದೆಯಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಸಾವಿರಾರು ಜನರ ಜೀವ ತೆಗೆಯೋಕೆ ಇರಾನ್ ಸರ್ಕಾರ (Iran Government) ಸಜ್ಜಾದ ಹಾಗೆ ಕಾಣ್ತಾ ಇದೆ. ಕಳೆದ 60 ದಿನದಲ್ಲೇ ಭದ್ರತಾ ಸಿಬ್ಬಂದಿಗಳ ಕೈಲಿ ಸತ್ತವರ ಸಂಖ್ಯೆ ಮುನ್ನೂರಕ್ಕೂ ಅಧಿಕವಾಗಿದೆ. ಅದರಲ್ಲಿ 43 ಮಂದಿ ಮಕ್ಕಳು, 25 ಮಂದಿ ಮಹಿಳೆಯರು ಇದ್ದಾರೆ. ಇರಾನಿನಲ್ಲಿ ಹರೀತಿರೋ ಈ ನೆತ್ತರಹೊಳೆ ನಿಲ್ಲೋದೆಂದು? ಈ ಪ್ರಶ್ನೆಗಳಿಗೆಲ್ಲಾ ಉತ್ತರದ ಹುಡುಕಾಟವೇ ಇವತ್ತಿನ ಸುವರ್ಣ ಫೋಕಸ್ 

ಇದನ್ನೂ ಓದಿ: ಹಿಜಾಬ್‌ಗೆ ಬೆಂಕಿ ಇಟ್ಟು ಇರಾನ್ ಪ್ರತಿಭಟನೆಗೆ ಬೆಂಬಲಿಸಿದ ಕೇರಳದ ಮುಸ್ಲಿಂ ಮಹಿಳೆಯರು

22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
20:30ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!
Read more