ಕೃಷ್ಣ ತೀರದಿಂದ ಲಂಡನ್ ತಲುಪಿದ್ದು ಹೇಗೆ ಕೋಹಿನೂರು ವಜ್ರ? ರಾಣಿ ಎಲಿಜಬೆತ್ ತೆರೆದಿಟ್ಟ ಸತ್ಯವೇನು?

Sep 15, 2022, 1:31 PM IST

ನವದೆಹಲಿ (ಸೆ. 15): ದಿರ್ಘ ಆಳ್ವಿಕೆ ನಡೆಸಿದ ಬ್ರಿಟನ್‌ ರಾಣಿ ಎಲಿಜೆಬೆತ್‌-2 (Queen Elizabeth II) ನಿಧನ ಹಿನ್ನಲೆಯಲ್ಲಿ ರಾಣಿ ಧರಿಸುತ್ತಿದ್ದ ಭಾರತದ ಕೊಹಿನೂರು ವಜ್ರದ  (KohiNoor Diamond) ಕಿರೀಟ ಈಗ ಪ್ರಿನ್ಸ್‌ ಚಾಲರ್ಸ್ ಪತ್ನಿ ಕ್ಯಾಮಿಲ್ಲಾ ಮುಡಿಗೆರಲಿದೆ. ಕಿರೀಟದಲ್ಲಿ 105 ಕ್ಯಾರೆಟ್‌ನ ಕೋಹಿನೂರು ಸೇರಿದಂತೆ 2800 ವಜ್ರಗಳಿವೆ. 19ನೇ ಶತಮಾನದಲ್ಲಿ ಬ್ರಿಟೀಷರ ಕೈ ಸೇರಿತ್ತು. ಕೋಹಿನೂರು ವಜ್ರ ಪುರು)ಷರಿಗೆ ದುರದೃಷ್ಟ‌ ತರುವ ನಂಚಿಕೆಯಿದೆ. ಹೀಗಾಗಿ ಮಹಿಳೆಯರು ಅಂದರೆ ಬ್ರಿಟನ್‌ ಮನೆತನದ ರಾಣಿಯರು ಧರಿಸುತ್ತಾರೆ. ಕಿರೀಟದಲ್ಲಿರುವ ಕೊಹಿನೂರು ವಜ್ರಕ ಭಾರತದ್ದಾಗಿದೆ. 5000 ವರ್ಷದಲ್ಲಿ ಕೃಷ್ಣ ನದಿ ತೀರದಿಂದ ಲಂಡನ್ ತಲುಪಿದ್ದು ಹೇಗೆ ಪುರಿ ಜಗನ್ನಾಥನ ಆ ವಜ್ರ?  ಆ ಕೋಹಿನೂರ್ ವಜ್ರ ನಿಜಕ್ಕೂ ಶಾಪಗ್ರಸ್ತವಾ? ಮಹಾರಾಣಿ ಎಲಿಜಬೆತ್ ಇನ್ನಿಲ್ಲ.. ಈಗಲಾದ್ರೂ ಭಾರತಕ್ಕೆ ಬರುತ್ತಾ ಬ್ರಿಟನ್ ರಾಣಿಯ ಕಿರೀಟದಲ್ಲಿರೋ ಆ ಮಣಿ? ಈ ವಿಷಯದಲ್ಲಿ ಯಾರೂ ಹೇಳದ ಗುಟ್ಟನ್ನ ನಿಮಗೆ ಹೇಳೋದೇ ಸುವರ್ಣ ಫೋಕಸ್, ಭಾರತಕ್ಕೆ ಕೋಹಿನೂರ್?! 

ಪುರಿ ಜಗನ್ನಾಥನಿಗೆ ಸೇರಿದ್ದು ಕೊಹಿನೂರ್‌ ವಜ್ರ, ಮರಳಿಸುವಂತೆ ಒಡಿಶಾ ಸಂಸ್ಥೆ ಆಗ್ರಹ!