ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!

ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!

Published : Feb 02, 2026, 04:25 PM IST

ಲೈಂ*ಗಿಕ ಕಳ್ಳಸಾಗಣೆ ಆರೋಪಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೈಲ್‌ಗಳು ಇದೀಗ ಸಾರ್ವಜನಿಕವಾಗಿವೆ. ಈ ದಾಖಲೆಗಳಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್ ಸೇರಿದಂತೆ ಹಲವು ಜಾಗತಿಕ ನಾಯಕರ ಹೆಸರುಗಳು ಮತ್ತು ಅವರ ಕರಾಳ ಕೃತ್ಯಗಳ ವಿವರಗಳಿವೆ ಎಂದು ವರದಿಯಾಗಿದೆ.

ನಾವೀವತ್ತು ನಿಮಗೆ ಹೇಳೋಕೆ ಬಂದಿರುವ ಸ್ಟೋರಿ ಜಾಗತಿಕ ನಾಯಕರು ಜಗತ್ತಿನ ಮುಂದೆ ಬೆ*ತ್ತಲಾಗಿರುವ ಕರಾಳ ಕತೆಯನ್ನ. ಒಬ್ಬರು ಇಬ್ಬರು ನಾಯಕರಲ್ಲಾ, ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಆ ಫೈಲ್ಸ್‌ನಲ್ಲಿ ಜಗತ್ತಿನ ದೊಡ್ಡ ದೊಡ್ಡ ನಾಯಕರ ದೊಡ್ಡ ಪಟ್ಟಿಯೇ ಇದೆ. ಹೆಸ್ರು ಮಾತ್ರವೇ ಅಲ್ಲ, ಲಕ್ಷಾಂತರ ಫೋಟೋಗಳಿವೆ. ಸಾವಿರಾರು ವಿಡಿಯೋಗಳಿವೆ. ಅವೆಲ್ಲವನ್ನು ಇದೀಗ ಸಾರ್ವಜನಿಕರ ಮುಂದಿಡಲಾಗಿದೆ. ಆ ಡೀಟೈಲ್​​ ಇಲ್ಲಿದೆ ನೋಡಿ..

ಸಾರ್ವಜನಿಕ ವಲಯಕ್ಕೆ ಇದೀಗ ಎಪ್‌ಸ್ಟೀನ್​​​ ಫೈಲ್ಸ್ ಮುಕ್ತವಾಗಿದೆ. ಈ ಫೈಲ್ಸ್‌ನಲ್ಲಿ ಜಗತ್ತಿನ ದೊಡ್ಡ ದೊಡ್ಡ ನಾಯಕರು ಬೆತ್ತಲಾಗಿರುವ ದಾಖಲೆಗಳು ಇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​, ಬಿಲ್‌ ​​​ಗೇಟ್ಸ್​​​ ಇಬ್ಬರಿಗೆ ನಿಲ್ಲೋದಿಲ್ಲ. ಇನ್ನು ಸಾಕಷ್ಟು ಜನ್ರ ಹೆಸ್ರಿದೆ. ಈ ಫೈಲ್ಸ್​​ನಲ್ಲಿ ಮೋದಿ ಹೆಸ್ರು ಕೂಡ ಪ್ರಸ್ತಾಪವಾಗಿದೆ. ಕಾಶ್ಮೀರಿ ಫೈಲ್ಸ್​​ ಅನ್ನೋ ಸಿನಿಮಾವೊಂದು ಇಡೀ ಭಾರತೀಯರ ನಿದ್ದೆಗೆಡಿಸಿಬಿಟ್ಟಿತ್ತು. ಇದೀಗ ಎಪ್‌ಸ್ಟೀನ್​​​ ಫೈಲ್ಸ್ ಬಂದು ಇಡೀ ಜಗತ್ತಿನ ನಿದ್ದೆಗೆಡಿಸಿದೆ. ಲೈಂ*ಗಿಕ ಕಳ್ಳಸಾಗಣೆ ಆರೋಪ ಹೊತ್ತಿದ್ದ ಜೆಫ್ರಿ ಎಪ್​​ಸ್ಟೀನ್​​​ ಕೊಟ್ಟಿರುವ ದಾಖಲೆಗಳು ಇದೀಗ ಜಾಗತಿಕ ನಾಯಕರನ್ನು ಜಗತ್ತಿನ ಮುಂದೆ ಬೆತ್ತಲೆ ಮಾಡಿದೆ.
 

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more