ಬೆಳದಿಂಗಳ ಬಾಲೆಯರ ಜೊತೆ ಸೆಕ್ಸ್‌, ಟ್ರಂಪ್‌ ರಾಜಕೀಯ ಜೀವನವೀಗ ರಿಸ್ಕ್‌!

ಬೆಳದಿಂಗಳ ಬಾಲೆಯರ ಜೊತೆ ಸೆಕ್ಸ್‌, ಟ್ರಂಪ್‌ ರಾಜಕೀಯ ಜೀವನವೀಗ ರಿಸ್ಕ್‌!

Published : Apr 06, 2023, 06:52 PM IST

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಅಶ್ಲೀಲ ಚಿತ್ರಗಳಲ್ಲಿ ನಟಿಸುವ ಇಬ್ಬರು ತಾರೆಯರ ಜೊತೆಗಿನ ಅವರ ಸಂಬಂಧ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಟ್ರಂಪ್‌ ವಿರುದ್ಧ ಒಂದಲ್ಲ, ಎರಡಲ್ಲ ಐದು ಆರೋಪಗಳಿವೆ. ಇದು ಯಾರು ಹಣೆದ ವಿಚಿತ್ರ ಸಂಚು ಅನ್ನೋದೇ ಗೊತ್ತಾಗುತ್ತಿಲ್ಲ.
 

ನವದೆಹಲಿ (ಏ.6): ಅಮೆರಿಕಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಾಜಿ ಅಧ್ಯಕ್ಷನ ಮೇಲೆ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆ ಇಬ್ಬರು ಮಾಯಂಗನೆಯರ ಸಹವಾಸ ಮಾಡಿದ್ದೋ, ಅಥವಾ ತೆರಿಗೆ ವಂಚನೆ ಆರೋಪವೋ, ಟ್ರಂಪ್ ಪಾಲಿಗೆ ಶಾಪವಾಗಿದ್ದೇನೇನು? ಟ್ರಂಪ್ ಮಾಡಿದ ಅಪರಾಧವಾದ್ರೂ ಏನು? ಅನ್ನೋದೇ ಈಗಿರುವ ಕುತೂಹಲ.

ಟ್ರಂಪ್‌ ವಿರುದ್ಧ ದಾಖಲಾಗಿರುವ 5 ಆರೋಪಗಳು, ಅವರ ವಿರುದ್ಧ ಹೆಣೆದಿರೋ ವಿಚಿತ್ರ ಸಂಚು ಎಂದೇ ಹೇಳುತ್ತಿದ್ದಾರೆ. ಜೈಲು ಸೇರೋ ಭೀತಿಯಲ್ಲಿರೋ ಡೊನಾಲ್ಡ್ ಟ್ರಂಪ್, ಮತ್ತೊಂದು ಎಲೆಕ್ಷನ್ ಗೆಲ್ಲೋ ಕನಸು ಕಾಣ್ತಾ ಇದಾರಾ? ಅಕಸ್ಮಾತ್ ಜೈಲುವಾಸವೇ ಕನ್ಫರ್ಮ್ ಆದರೆ, ಟ್ರಂಪ್‌ ವಿರುದ್ಧ ಮುಂದಿರುವ ಮಾರ್ಗ ಏನು ಅನ್ನೋ ಚರ್ಚೆ ಆಗುತ್ತಿದೆ.

ಪೋರ್ನ್‌ ನಟಿ ಜತೆ ಸೆಕ್ಸ್‌: ಟ್ರಂಪ್‌ ವಿರುದ್ಧ ದೋಷಾರೋಪ; ತಕ್ಷಣವೇ ಜೈಲಿಗೆ ಹೋಗ್ತಾರಾ ಅಮೆರಿಕ ಮಾಜಿ ಅಧ್ಯಕ್ಷ..?

ಟ್ರಂಪ್ ವಿರುದ್ಧ ಅಮೆರಿಕಾದಲ್ಲಿ ವ್ಯೂಹ.. ಷಡ್ಯಂತ್ರಗಳು ಸಿದ್ಧವಾಗಿವೆ.. ಹೇಗಾದ್ರೂ ಸರಿ, ಟ್ರಂಪ್ ಜೈಲುಪಾಲಾಗಲೇಬೇಕು ಅನ್ನೋದು, ಬೈಡನ್ ಪಾಳಯದ ಕನಸು ಅಂತಿದ್ದಾರೆ.. ಅಷ್ಟಕ್ಕೂ ಮಾಜಿ ಅಧ್ಯಕ್ಷ ಜೈಲಿಗೆ ಹೋದ್ರೆ, ಬೈಡೆನ್‌ಗೆ ಲಾಭವೂ ಆಗಲಿದೆ. 

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more