ಕೋವ್ಯಾಕ್ಸಿನ್‌ ಪಡೆದು ವಿದೇಶಕ್ಕೆ ಹೋಗಲು ಬಯಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನೋಡಿ

ಕೋವ್ಯಾಕ್ಸಿನ್‌ ಪಡೆದು ವಿದೇಶಕ್ಕೆ ಹೋಗಲು ಬಯಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನೋಡಿ

Published : May 24, 2021, 11:41 AM ISTUpdated : May 24, 2021, 12:11 PM IST

- ಕೋವ್ಯಾಕ್ಸಿನ್‌ ಪಡೆದವರಿಗೆ ಸದ್ಯಕ್ಕೆ ವಿದೇಶಯಾತ್ರೆ ಭಾಗ್ಯವಿಲ್ಲ

- ಅನೇಕ ದೇಶಗಳು ಲಸಿಕೆಗೆ ಮನ್ನಣೆ ನೀಡಿಲ್ಲ

- ಈವರೆಗೆ 9 ದೇಶಗಳಿಗೆ ಮಾತ್ರ ಕೋವ್ಯಾಕ್ಸಿನ್‌ಗೆ ಮನ್ನಣೆ

- ಡಬ್ಲುಎಚ್‌ಒ ಮನ್ನಣೆಗೆ ಕಾಯುತ್ತಿರುವ ಭಾರತ್‌ ಬಯೋಟೆಕ್‌

ನವದೆಹಲಿ (ಮೇ. 24): ಅನೇಕ ವಿದೇಶಗಳು ಈಗ ತಮ್ಮ ಗಡಿ ತೆರೆಯಲು ಉದ್ದೇಶಿಸಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಾನ್ಯತೆ ಪಡೆದಿರುವ ಪಡೆದವರಿಗೆ ತಮ್ಮ ದೇಶಕ್ಕೆ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳತೊಡಗಿವೆ. ಆದರೆ ಡಬ್ಲುಎಚ್‌ಒ ಮಾನ್ಯತೆಯು ಕೋವ್ಯಾಕ್ಸಿನ್‌ ಲಸಿಕೆಗೆ ಸಿಗದ ಕಾರಣ ಈ ಲಸಿಕೆಗೆ ಅನೇಕ ದೇಶಗಳು ಈವರೆಗೂ ಮಾನ್ಯತೆ ನೀಡಿಲ್ಲ. ಈವರೆಗೆ 9 ದೇಶಗಳು ಮಾತ್ರ ಲಸಿಕೆಗೆ ಮನ್ನಣೆ ನೀಡಿವೆ. ಹೀಗಾಗಿ ಪಡೆದ ವಿದೇಶ ಪ್ರಯಾಣ ಆಕಾಂಕ್ಷಿಗಳು, ಈ ಲಸಿಕೆಗೆ ವಿಶ್ವಮನ್ನಣೆ ದೊರಕುವವರೆಗೆ ಕಾಯಲೇಬೇಕು. ಈ ಬಗ್ಗೆ ಒಂದು ವರದಿ ನೋಡೋಣ ಬನ್ನಿ..!
 

23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ