ಕೊರೋನಾ ಲಸಿಕೆ ಫೈಝರ್ ಹಿಂದೆ ದಂಪತಿ ಶ್ರಮ, ಐವರು ಮಕ್ಕಳ ದತ್ತು ಪಡೆದ ತಂದೆ

ಕೊರೋನಾ ಲಸಿಕೆ ಫೈಝರ್ ಹಿಂದೆ ದಂಪತಿ ಶ್ರಮ, ಐವರು ಮಕ್ಕಳ ದತ್ತು ಪಡೆದ ತಂದೆ

Suvarna News   | Asianet News
Published : Nov 11, 2020, 12:51 PM IST

ಕೊರೊನಾದಿಂದ ಕಂಗೆಟ್ಟ ವಿಶ್ವಕ್ಕೆ 'ಫೈಝರ್' ಎಂಬ ಲಸಿಕೆ ಭರವಸೆಯ ಬೆಳಕು ಹರಿಸಿದೆ. ಈ ಲಸಿಕೆಯನ್ನು ಕಂಡು ಹಿಡಿದ ಸಹಿನ್- ಒಜ್ಲೆಮ್ ಜೋಡಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 

ಟೋಕಿಯೋ (ನ. 11): ಕೊರೊನಾದಿಂದ ಕಂಗೆಟ್ಟ ವಿಶ್ವಕ್ಕೆ 'ಫೈಝರ್' ಎಂಬ ಲಸಿಕೆ ಭರವಸೆಯ ಬೆಳಕು ಹರಿಸಿದೆ. ಈ ಲಸಿಕೆಯನ್ನು ಕಂಡು ಹಿಡಿದ ಸಹಿನ್- ಒಜ್ಲೆಮ್ ಜೋಡಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ಕೊರೊನಾ ಮುಕ್ತ ರಾಷ್ಟ್ರವಾಗುವಂತೆ ಕಾಣಿಸುತ್ತಿದೆ. ಕಳೆದ 12 ದಿನಗಳಿಂದ ಒಂದೇ ಒಂದೂ ಸಾವಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. 

ಅಮೆರಿಕಾದ ಓಹಿಯೋದಲ್ಲಿ ಒಂದೊಳ್ಳೆ ಕೆಲಸಕ್ಕೆ ರಾಬರ್ಟ್ ಎಂಬುವವರು ಮುಂದಾಗಿದ್ದಾರೆ. ಒಡಹುಟ್ಟಿದವರನ್ನು ಬೇರೆ ಮಾಡಬಾರದು ಎಂಬ ಕಾರಣಕ್ಕೆ 'ರಾಷ್ಟ್ರೀಯ ದತ್ತು ದಿನ'ದಂದು ಐವರು ಮಕ್ಕಳನ್ನು ಒಟ್ಟಿಗೆ ದತ್ತು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಕೃಷ್ಣ ಸುಂದರಿಗೆ ಮಿಸ್ USA ಕಿರೀಟ ಸಿಕ್ಕಿದೆ. US ನಾವಲ್ ಅಕಾಡೆಮಿಗೆ ಕಪ್ಪು ವರ್ಣೀಯ ಮಹಿಳೆ ನಾಯಕತ್ವ ವಹಿಸಿಕೊಂಡಿದ್ದಾರೆ. ಮತ್ತಷ್ಟು ಇವತ್ತಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ.

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?