ಮೋದಿ ಭೇಟಿಗೆ ಬೆದರಿದ ಚೀನಾ, ಗಾಲ್ವಾನ್‌ನಿಂದ ಕಾಲ್ಕಿತ್ತ  ಸೇನೆ

ಮೋದಿ ಭೇಟಿಗೆ ಬೆದರಿದ ಚೀನಾ, ಗಾಲ್ವಾನ್‌ನಿಂದ ಕಾಲ್ಕಿತ್ತ ಸೇನೆ

Published : Jul 06, 2020, 05:15 PM ISTUpdated : Jul 06, 2020, 05:28 PM IST

ಗಲ್ವಾನ್ ಗಡಿಯಲ್ಲಿ ನಮೋ ಘರ್ಜನೆ ಬೆನ್ನಲ್ಲಿ ಚೀನಾ ಥಂಡಾ ಹೊಡೆದಿದೆ. ನಿಗದಿತ ಸ್ಥಳದಿಂದ 2 ಕಿಮೀ ದೂರದವರೆಗೆ ಕಾಲ್ಕಿತ್ತಿದೆ ಡ್ರ್ಯಾಗನ್ ದೇಶ. ಮೇ 10 ರ ಬಳಿಕ ಇದೇ ಮೊದಲ ಬಾರಿ ಚೀನಾ ಹಿಂದಕ್ಕೆ ಸರಿದಿದೆ. ಮೇ 10 ರಿಂದ ಚೀನಿ ಸೈನಿಕರು 300 ಪೋಸ್ಟ್‌ಗಳನ್ನು ನಿರ್ಮಿಸಿದ್ದರು. ಪ್ಯಾಂಗಾಂಗ್ ಬಳಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ. 

ನವದೆಹಲಿ (ಜು. 06): ಗಲ್ವಾನ್ ಗಡಿಯಲ್ಲಿ ನಮೋ ಘರ್ಜನೆ ಬೆನ್ನಲ್ಲಿ ಚೀನಾ ಥಂಡಾ ಹೊಡೆದಿದೆ. ನಿಗದಿತ ಸ್ಥಳದಿಂದ 2 ಕಿಮೀ ದೂರದವರೆಗೆ ಕಾಲ್ಕಿತ್ತಿದೆ ಡ್ರ್ಯಾಗನ್ ದೇಶ. ಮೇ 10 ರ ಬಳಿಕ ಇದೇ ಮೊದಲ ಬಾರಿ ಚೀನಾ ಹಿಂದಕ್ಕೆ ಸರಿದಿದೆ. ಮೇ 10 ರಿಂದ ಚೀನಿ ಸೈನಿಕರು 300 ಪೋಸ್ಟ್‌ಗಳನ್ನು ನಿರ್ಮಿಸಿದ್ದರು. ಪ್ಯಾಂಗಾಂಗ್ ಬಳಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ. ಭಾರತದ ತಾಕತ್ತೇನು ಎಂಬುದು ಚೀನಾಗೆ ಅರ್ಥವಾದಂತಿದೆ. 

 

46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
45:47ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ