ಕೆನಡಾ ಈಗ ಉಗ್ರರ ಪಾಲಿನ ಹೊಸ ಸ್ವರ್ಗ..ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?

ಕೆನಡಾ ಈಗ ಉಗ್ರರ ಪಾಲಿನ ಹೊಸ ಸ್ವರ್ಗ..ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?

Published : Sep 27, 2023, 02:47 PM IST

ಪಾಕಿಗೆ ಬಂದ ಗತಿಯೇ ಕೆನಡಾಗೂ ಕಾದಿದೆಯಾ?
ಖಲಿಸ್ತಾನಿ ಉಗ್ರರಿಗೆ ಮೇವು ಹಾಕೋದೇಕೆ ಟ್ರುಡೊ?
ಹೇಗೆ ನಿರ್ಮಾಣವಾಗುತ್ತೆ ಖಲಿಸ್ತಾನಿ ಉಗ್ರರ ಪಡೆ?

ಇವತ್ತು  ಕೆನಡಾ ಅನ್ನೋದು ಜಗತ್ತಿನ ಪಾಲಿಗೆ ವಿಲಕ್ಷಣವಾಗಿ ಕಾಣ್ತಾ ಇರೋ ದೇಶ. ನಿನ್ನೆ  ಮೊನ್ನೆ ತನಕ, ಕೆನಡಾ(Canada) ಅಂದ್ರೆ, ಅಮೆರಿಕಾದ ಸೋದರ ದೇಶ. ಅಮೆರಿಕಾ ಎಷ್ಟು ಸ್ಟ್ರಾಂಗೋ ಕೆನಡಾನೂ ಹಂಗೇ ಇರುತ್ತೆ ಅಂತ ಅದೆಷ್ಟೋ ಮಂದಿ ಅಂದ್ಕೊಂಡಿದ್ರು. ಅಷ್ಟೇ ಅಲ್ಲ, ನಮ್ಮನೆ ಅಕ್ಕಪಕ್ಕದವರೇ ದೊಡ್ಡ ಓದು ಓದ್ಬೇಕು ಅಂದ್ರೆ, ಕೆನಡಾಗೆ ಹೋಗ್ಬೇಕು ಅಂತಿದ್ರು. ಒಟ್ಟಾರೆ, ಕಳೆದ ಕೆಲವು ತಿಂಗಳ ಹಿಂದಿನವರೆಗೂ ಸಾಮಾನ್ಯ ಭಾರತೀಯನ(India) ಕಣ್ಣಿಗೆ ಕೆನಡಾ ಅನ್ನೋದು, ಡಿಗ್ನಿಫೈಡ್ ಕಂಟ್ರಿ, ಡೆವಲಪ್ಡ್ ಕಂಟ್ರಿ ಥರ  ಕಾಣ್ತಾ ಇತ್ತು. ಬಟ್, ಈಗ ಕೆನಡಾ ಅಂದ್ರೆ, ವಿಲನ್.. ಅಕ್ಷರಶಃ ಭಾರತದ ವಿಲನ್ ಆಗಿದೆ. ಕೆನಡಾ ಭಾರತದ ವಿರುದ್ಧ ದ್ವೇಷ ಕಟ್ಕೊಳ್ತು. ಆ ದ್ವೇಷಕ್ಕೆ ಕಾರಣವಾಗಿದ್ದೇನು? ಕೆನಡಾ ಪ್ರಧಾನಿ ಟ್ರುಡೊ(Justin Trudeau) ಮುಟ್ಠಾಳತನಾ? ಹೋಗಿ ಹೋಗಿ ಖಲಿಸ್ತಾನಿ ಉಗ್ರರ ಮೇಲಿರೋ ಕುರುಡು ಪ್ರೇಮದಿಂದ ಭಾರತವನ್ನೇ ಎದುರುಹಾಕಿಕೊಳ್ಳೋ ಹಾಗೆ ಟ್ರುಡೊ ಕಾಣ್ತಿದ್ದಾರೆ. ಭಾರತದ ವಿರುದ್ಧ ಸೂಕ್ತ ಸಾಕ್ಷ್ಯಾಧಾರವಿಲ್ಲದೆ, ಊಹೆಯಿಂದಲೇ ಆರೋಪವನ್ನು ಸಹ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಒಂದೇ ವಾರದಲ್ಲಿ ಎರಡು ಬಂದ್.. ಇದು ಯಾರ ಪ್ರಮಾದ..? ಸ್ತಬ್ಧವಾಗುತ್ತಾ ಕರುನಾಡು..?

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more