Ukraine Russia Crisis: ಉಕ್ರೇನ್‌ನಿಂದ ಶೆಲ್ ದಾಳಿ, ಗಡಿಯಲ್ಲಿ ರಷ್ಯಾ ಶಿಬಿರ ಧ್ವಂಸ

Ukraine Russia Crisis: ಉಕ್ರೇನ್‌ನಿಂದ ಶೆಲ್ ದಾಳಿ, ಗಡಿಯಲ್ಲಿ ರಷ್ಯಾ ಶಿಬಿರ ಧ್ವಂಸ

Published : Feb 23, 2022, 08:40 PM IST

ಮೂರನೇ ಮಹಾಯುದ್ಧಕ್ಕೆ ಮೂರೇ ಮೈಲಿ ದೂರ. ಎರಡು ಬಂಡಾಯ ಪ್ರದೇಶಕ್ಕೆ ಸ್ವಾತಂತ್ರ್ಯ ಘೋಷಣೆ. ಉಕ್ರೇನ್‌ನ್ನು ಮೂರು ಭಾಗ ಮಾಡಿದ ರಷ್ಯಾ. ಡಾನ್ ಬಾಸ್ ರಿಲೀಸ್, ಗಲಿಬಿಲಿಗೊಂಡ ನ್ಯಾಟೋ. ಗೇಟ್‌ವೇನಲ್ಲಿ ಸತ್ತ ಸೈನಿಕರೆಷ್ಟು?

ಮಾಸ್ಕೋ(ಫೆ.23): ಮೂರನೇ ಮಹಾಯುದ್ಧಕ್ಕೆ ಮೂರೇ ಮೈಲಿ ದೂರ. ಎರಡು ಬಂಡಾಯ ಪ್ರದೇಶಕ್ಕೆ ಸ್ವಾತಂತ್ರ್ಯ ಘೋಷಣೆ. ಉಕ್ರೇನ್‌ನ್ನು ಮೂರು ಭಾಗ ಮಾಡಿದ ರಷ್ಯಾ. ಡಾನ್ ಬಾಸ್ ರಿಲೀಸ್, ಗಲಿಬಿಲಿಗೊಂಡ ನ್ಯಾಟೋ. ಗೇಟ್‌ವೇನಲ್ಲಿ ಸತ್ತ ಸೈನಿಕರೆಷ್ಟು?

ದಿನದಿಂದ ದಿನಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿದೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಎಂಬಂತೆ ಉಕ್ರೇನ್ ಕಡೆಯಿಂದ ತೂರಿ ಬಂದ ಶೆಲ್‌ ಒಂದು ತನ್ನ  ಭದ್ರತಾ ಸಂಸ್ಥೆ ಬಳಸುತ್ತಿರುವ ಗಡಿ ಶಿಬಿರವನ್ನು ನಾಶ ಮಾಡಿದೆ ಎಂದು ರಷ್ಯಾ ಆರೋಪಿಸಿದೆ. ಮತ್ತೊಂದೆಡೆ ರಷ್ಯಾ ಪಡೆ ಉಕ್ರೇನ್ ಗಡಿಯನ್ನು ಸಮೀಪಿಸುತ್ತಿದ್ದು, ಕೇವಲ ಮೂರು ಮೈಲಿ ದೂರಕ್ಕೆ ತಲುಪಿದೆ. ಹಾಗಾದ್ರೆ ಇವೆರಡರ ನಡುವಿನ ಪರಿಸ್ತಿತಿ ಹೇಗಿದೆ? ಇಲ್ಲಿದೆ ವಿವರ

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more