ನಡುಗಿದ ಹಿಮಾಲಯ ತಪ್ಪಲು: ಜಗತ್ತಿನ ಭೀಕರ ಭೂಕಂಪಗಳ ಡೆಡ್ಲಿ ದರ್ಶನ!

ನಡುಗಿದ ಹಿಮಾಲಯ ತಪ್ಪಲು: ಜಗತ್ತಿನ ಭೀಕರ ಭೂಕಂಪಗಳ ಡೆಡ್ಲಿ ದರ್ಶನ!

Published : Jan 08, 2025, 12:10 PM ISTUpdated : Jan 08, 2025, 12:11 PM IST

2024ರಲ್ಲಿ ಸಂಭವಿಸಿದ ಭೂಕಂಪನಕ್ಕೆ ಹೆಚ್ಚು ನಷ್ಟ ಅನುಭವಿಸಿದ ದೇಶವೆಂದ್ರೆ ಅದು ಜಪಾನ್. ಕಳೆದ ವರ್ಷ ಭೂಕಂಪನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಜಪಾನ್ನಲ್ಲೇ ಸಂಭವಿಸಿವೆ. ಇಂದು ಸಂಭವಿಸಿದ ನೇಪಾಳ ಭೂಕಂಪದಿಂದಾಗಿ ಎಷ್ಟು ಸಾವು ಸಂಭವಿಸುತ್ತವೋ ಗೊತ್ತಿಲ್ಲ. 

ಬೆಂಗಳೂರು(ಜ.08): ನೇಪಾಳ-ಟಿಬೆಟ್ ಗಡಿಭಾಗದಲ್ಲಿ ದೊಡ್ಡ ಪ್ರಮಾಣದ ಭೂಕಂಪನವಾಗಿದೆ. 7.1 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪನಕ್ಕೆ ದೊಡ್ಡ ಪ್ರಮಾಣದ ಹಾನಿಯೂಯುಂಟಾಗಿದೆ. 50ಕ್ಕೂ ಹೆಚ್ಚು ಸಾವುಗಳಾಗಿವೆ. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಂಭವಿಸಿದ ಈ ಭಯಾನಕ ಭೂಕಂಪನದ ವಿವರದ ಜೊತೆಗೆ ಇನ್ನೊಂದಿಷ್ಟು ಕೆಲ ಡೆಡ್ಲಿ ಡೇಂಜರ್ ವಿಡಿಯೋಗಳನ್ನು ಇಂದಿನ ಸೂಪರ್ ಡೆಡ್ಲಿ ಡೇಂಜರ್ ಕಾರ್ಯಕ್ರಮದಲ್ಲಿ ನೋಡೋಣ.  

ಒಟ್ಟಿನಲ್ಲಿ 2024ರಲ್ಲಿ ಸಂಭವಿಸಿದ ಭೂಕಂಪನಕ್ಕೆ ಹೆಚ್ಚು ನಷ್ಟ ಅನುಭವಿಸಿದ ದೇಶವೆಂದ್ರೆ ಅದು ಜಪಾನ್. ಕಳೆದ ವರ್ಷ ಭೂಕಂಪನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಜಪಾನ್ನಲ್ಲೇ ಸಂಭವಿಸಿವೆ. ಇಂದು ಸಂಭವಿಸಿದ ನೇಪಾಳ ಭೂಕಂಪದಿಂದಾಗಿ ಎಷ್ಟು ಸಾವು ಸಂಭವಿಸುತ್ತವೋ ಗೊತ್ತಿಲ್ಲ. ಇಲ್ಲಿವರೆಗೂ ಭಯಾನಕ ಭೂಕಂಪದ ಕುರಿತು ನೋಡಿದ್ದಾಯ್ತು. ಒಂದಿಷ್ಟು ಇಂಟ್ರಸ್ಟಿಂಗ್ ವೈರಲ್ ವಿಡಿಯೋಗಳನ್ನು ನೋಡೋಣ. 

ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

ಹೊರ ರಾಜ್ಯದ ಮಹಿಳೆಯನ್ನ ಬೆಂಗಳೂರಿನ ಕೋರಮಂಗಲದಲ್ಲಿ ಸೋಮವಾರ ರಾತ್ರಿ ಮೂವರು ಕಿಡಿಗೇಡಿಗಳು ಬೈಕ್ನಲ್ಲಿ ಚೇಜ್ ಮಾಡಿ ಭಯ ಹುಟ್ಟಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದೇ ರೀತಿ ಇನ್ನು ಅನೇಕ ಡೆಡ್ಲಿ ಡೇಂಜರ್ ವಿಡಿಯೋಗಳು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ನಲ್ಲಿ ವೈರಲ್ ಆಗಿವೆ. ಆ ಎಲ್ಲ ವೈರಲ್ ವಿಡಿಯೋಗಳ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಯೆಸ್, ಇಲ್ಲಿವರೆಗೂ ಭಯಾನಕ ಡೆಡ್ಲಿ & ಡೇಂಜರ್ ವಿಡಿಯೋಗಳನ್ನು ನೋಡಿದ್ದಾಯ್ತು. ಈಗ ಕೆಲವೊಂದಿಷ್ಟು ಫನ್ನಿ ವಿಡಿಯೋಗಳನ್ನು ನೋಡೋಣ. ಈ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದು ಫನ್ನಿ ವಿಡಿಯೋಗಳು ನಮಗೆಲ್ಲ ಸಿಗುತ್ತವೆ. ಆ ವಿಡಿಯೋಗಳು ಅದೆಷ್ಟು ಫವರ್ಫುಲ್ ಅಂದ್ರೆ ಒಮ್ಮೆ ನೋಡಿದ್ರೆ ಸಾಕು ನಕ್ಕು ನಕ್ಕು ಹೊಟ್ಟೆ ನೋವು ಬರುತ್ತೆ ಹಾಗೆನೇ ತಲೆನೋವೇನಾದ್ರು ಇದ್ರೆ ತಲೆನೋವು ಮಾಯವಾಗುತ್ತೆ. ಅಂತ ಕೆಲವೊಂದು ವಿಡಿಯೋಗಳನ್ನು ನಿಮಗೆ ತೋರಿಸುತ್ತೇವೆ ನೋಡಿ. 

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Read more