ಇದ್ದಕ್ಕಿದ್ದಂತೆ ರಸ್ತೆಗೆ ಓಡಿ ಬಂದ ಮಗುವಿಗೆ ಬೈಕ್ ಡಿಕ್ಕಿ: ಮುಂದೇನಾಯ್ತು?

ಇದ್ದಕ್ಕಿದ್ದಂತೆ ರಸ್ತೆಗೆ ಓಡಿ ಬಂದ ಮಗುವಿಗೆ ಬೈಕ್ ಡಿಕ್ಕಿ: ಮುಂದೇನಾಯ್ತು?

Published : Jul 08, 2025, 11:14 AM IST

ಇಲ್ಲೊಂದು ಕಡೆ ತಾಯಿಯ ಜೊತೆ ಎಲ್ಲೋ ಹೊರಟಿದ್ದ ಮಗುವೊಂದು ಹಠಾತ್ ಆಗಿ ರಸ್ತೆಗೆ ಓಡಿದೆ. ಪರಿಣಾಮ ಬೈಕೊಂದು ಮಗುವಿಗೆ ಡಿಕ್ಕಿಯಾಗಿ ಮಗುವಿನ ಕಾಲುಗಳ ಮೇಲೆ ಹರಿದಿದೆ.

ಕೆಲವೊಮ್ಮೆ  ಅನಾಹುತಗಳು ಹೇಗೆ ಸಂಭವಿಸುತ್ತವೆ ಎಂದು ಹೇಳಲಾಗದು ಅದರಲ್ಲೂ ಪುಟ್ಟ ಮಕ್ಕಳು ಜೊತೆಗಿದ್ದರಂತೂ ಮೈಯೆಲ್ಲಾ ಕಣ್ಣಾಗಿರುವಷ್ಟು ಜಾಗರೂಕವಾಗಿರಬೇಕು. ಅದೇ ರೀತಿ ಇಲ್ಲೊಂದು ಕಡೆ ತಾಯಿಯ ಜೊತೆ ಎಲ್ಲೋ ಹೊರಟಿದ್ದ ಮಗುವೊಂದು ಹಠಾತ್ ಆಗಿ ರಸ್ತೆಗೆ ಓಡಿದೆ. ಪರಿಣಾಮ ಬೈಕೊಂದು ಮಗುವಿಗೆ ಡಿಕ್ಕಿಯಾಗಿ ಮಗುವಿನ ಕಾಲುಗಳ ಮೇಲೆ ಹರಿದಿದೆ. ಜೊತೆಗೆ ಮಗುವಿನ ರಕ್ಷಣೆಗೆ ಯತ್ನಿಸಿದ ಬೈಕ್ ಚಾಲಕನು ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಸೇರಿದಂತೆ ಹಲವು ಅಚಾನಕ್ ಘಟನೆಗಳ ವೈರಲ್ ವೀಡಿಯೋಗಳ ಗುಚ್ಛ ಇಲ್ಲಿದೆ ನೋಡಿ.

06:26ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
21:13ವೈರಲ್ ವಿಸ್ಮಯ: ಬಸ್ ಡಿಕ್ಕಿ, ಕಾಡುಕೋಣ ಸೆರೆ, ಹೆಲಿಕಾಪ್ಟರ್ ಪತನ – ಇವತ್ತಿನ ಟಾಪ್ ವೈರಲ್ ಘಟನೆಗಳು
24:36ತಾಯಿ ಕಣ್ಣೆದುರೇ ಕಂದಮ್ಮನ ಮೇಲೆರಗಿದ ರೌಡಿ ನಾಯಿ: ವೀಡಿಯೋ
20:56ಸಫಾರಿ ವೇಳೆ ಪ್ರವಾಸಿಗರಿಗೆ ಕಾಡಾನೆ ಪ್ರತ್ಯಕ್ಷ, ಜೀಪ್​ನಲ್ಲಿದ್ದ ಪ್ರವಾಸಿಗರನ್ನ ಅಟ್ಟಾಡಿಸಿದ ಗಜರಾಜ!
21:30ಪೆಟ್ರೋಲ್​ ಬಂಕ್ ಮಹಿಳಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ: ಇಬ್ಬರ ಜಗಳ ಬಿಡಿಸುವಲ್ಲಿ ಜನ ಸುಸ್ತೋಸುಸ್ತು..
21:16ವೃದ್ಧನ ಮೇಲೆ ಕಾರ್ ಹತ್ತಿಸಿ ವಿಕೃತಿ! ಕುಡಿದ ಅಮಲಿನಲ್ಲಿ ಕಾರ್ ಚಾಲಕನ ಹುಚ್ಚಾಟ!
22:43ಕಂಡಕ್ಟರ್​ ಕಿರಿಕ್ ಮಹಿಳೆ ರಂಪಾಟ ಪುಡಿರೌಡಿಗಳ ಪುಂಡಾಟ: ವೈರಲ್ ವೀಡಿಯೋ
21:25ಸೊಂಡಿಲೆತ್ತಿ ಕಬ್ಬು ಲಾರಿ ಮುಂಭಾಗದ ಗಾಜಿನ ಮೇಲೆ ಕಾಲಿಟ್ಟ ಆನೆ: ಲಾರಿ ಚಾಲಕ ಗ್ರೇಟ್ ಎಸ್ಕೇಪ್!
22:01ವೈರಲ್ ವಿಸ್ಮಯ: ಆನೆ ದಾಂಧಲೆ, ರೀಲ್ಸ್ ಹುಚ್ಚಾಟ, ಬಿಎಂಟಿಸಿ ಬಲಿ – ಬೆಚ್ಚಿಬೀಳಿಸುವ ದೃಶ್ಯಗಳು!
21:10ಚಲಿಸುತ್ತಿದ್ದ ಟ್ರೈನ್​ನಿಂದ ಮಹಿಳೆ ಜಂಪ್! ಹಳಿ ಮೇಲೆ ಬೀಳ್ತಿದ್ದ ಮಹಿಳೆ ರಕ್ಷಿಸಿದ ಆಪತ್ಬಾಂಧವ!
Read more