ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

Published : May 22, 2022, 05:44 PM IST
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಹೂವಿನ ಹಡಗಲಿ ತಾಲೂಕಿನ ದೃಶ್ಯ ಸೆರೆ
  • ತುಂಬಿ ಹರಿಯುವ ನದಿಯಲ್ಲಿ ಬಸ್ ಚಲಾಯಿಸಿದ ಚಾಲಕ

ಬೇಸಿಗೆ ಸಮಯದಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಈ ವೇಳೆ ಹಳ್ಳದ ಪ್ರವಾಸವನ್ನು ಲೆಕ್ಕಿಸದೇ ಬಸ್‌ ನುಗ್ಗಿಸಿ ಚಾಲಕ ದುಸ್ಸಾಹಸ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಡು ತಿಮ್ಮಲಾಪುರದಲ್ಲಿ. ಸೇತುವೆ ನೀರಿನಿಂದ ಆವೃತವಾಗಿದ್ದರೂ ಸಹ ಚಾಲಕ ಬಸ್ ಚಲಾಯಿಸಿ ದುಸ್ಸಾಹಸ ಮೆರದಿದ್ದಾನೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. 

03:31ಕಣ್ಣೆದುರೇ ಹರಿದು ಹೋಗ್ತಿದೆ 240 ಟಿಎಂಸಿ ನೀರು! ಡ್ಯಾಂ ಗೇಟ್ ದುರಸ್ತಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ!
09:12ಬಳ್ಳಾರಿಯಲ್ಲಿ ಎಳ್ಳಮವಾಸ್ಯೆ ದಿನದಂದು ಭಯಾನಕ ವಾಮಾಚಾರ; 4 ತಲೆಬುರುಡೆ, ಎಲುಬು ಇಟ್ಟು ಪೂಜೆ!
21:31ತುಂಗಭಧ್ರಾ ಜಲಾಶಯ ಗೇಟ್ ಮುರಿಯಲು ಕಾರಣವೇನು? ಹೊಸ ಗೇಟ್ ಜೋಡಣೆ ಯಾವಾಗ?
19:07Santosh Lad: ಸಂತೋಷ್‌ ಲಾಡ್‌ಗೆ 49ನೇ ಬರ್ತ್‌ ಡೇ ಸಂಭ್ರಮ: ಬಸವಣ್ಣ, ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ !
18:58Vijayanagar Crime: ಕೊಲೆಗೆ ಕಾರಣವಾಗಿದ್ದು 5 ಸಾವಿರ ರೂ..! ಅಣ್ಣ ತಮ್ಮಂದಿರಿಂದಲೇ ರೌಡಿಶೀಟರ್ ಮರ್ಡರ್..!
22:28ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?
17:2976ನೇ ವಯಸ್ಸು ಮಸ್ತ್ ಮಸ್ತ್ ಡ್ಯಾನ್ಸ್..! ನಾಡದೊರೆಯ ಜನಪದ ನೃತ್ಯಕ್ಕೆ ನೋಡುಗರು ಕ್ಲೀನ್‌ಬೌಲ್ಡ್..!
44:49ವನ್ಯಜೀವಿ ಸಂರಕ್ಷಣಾ ಅಭಿಯಾನ: ಗುಡೇಕೋಟೆ ಕರಡಿಧಾಮದೊಳಗೊಂದು ಸುತ್ತು..!
03:34ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್: ಚೈತ್ರಾ ಮಾದರಿಯಲ್ಲೇ ನಿವೃತ್ತ ಇಂಜಿನಿಯರ್‌ಗೆ ಬಹುಕೋಟಿ ವಂಚನೆ!
19:10ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!
Read more