Dec 17, 2020, 11:14 PM IST
ಕೋಲಾರದ ವಿಸ್ಟ್ರಾನ್ ಕಂಪನಿ ಧ್ವಂಸ ಪ್ರಕರಣ ಹಿಂದಿನ ಅಸಲಿ ಕತೆಗಳು ಒಂದೊಂದಾಗಿ ಹೊರಬರುತ್ತಿದೆ. ಕಂಪನಿ ಧ್ವಂಸದ ಹಿಂದೆ ಕಮ್ಯಾನಿಸ್ಟ್ ಕೈವಾಡವಿದೆ ಅನ್ನೋ ಮಾಹಿತಿಯನ್ನು ಸಂಸದ ಮುನಿಸ್ವಾಮಿ ಬಹಿರಂಗ ಪಡಿಸಿದ್ದಾರೆ. ಇನ್ನು ಡಿವೈಎಸ್‌ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ, ದೊಡ್ಡವರಿಗೆ ದೋಖಾ ಮಾಡಿದ ಯುವರಾಜನ ಮುಖವಾಡ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.