
ಈ ಐಶ್ವರ್ಯ ಮತ್ತು ವನಿತಾ ನಡುವಿನ ಜಗಳದಲ್ಲಿ ಡಿ.ಕೆ ಸುರೇಶ್ ಮತ್ತು ಧರ್ಮಾ ಇಬ್ಬರ ಹೆಸರು ಕೂಡ ಎಂಟ್ರಿ ಆಯ್ತು. ಆದ್ರೆ ಇದೇ ವಿಷಯವನ್ನ ನಾವು ಧರ್ಮರನ್ನ ಕೇಳಿದ್ವಿ. ಆಗ ಅವರು ಹೆಳಿದ್ದೇನು? ಡಿ.ಕೆ ಸುರೇಶ್ ಹೆಸರಲ್ಲಿ ಆವತ್ತು ಫೋನ್ನಲ್ಲಿ ಮಾತನ್ನಾಡಿದ್ದು ಧರ್ಮಾನೇನಾ? ಒಂದು ಎಕ್ಸ್ಕ್ಲೂಸೀವ್ ಆಡಿಯೋ ಇದೆ
ಬೆಂಗಳೂರು: ಅವರಿಬ್ಬರು ಒಂದು ಕಾಲದ ಕ್ಲೋಸ್ ಫ್ರೆಂಡ್ಸ್. ಅಕ್ಕ ತಂಗಿಯರಂತಿದ್ರು. ಟ್ವೆಂಟಿ ಫೋರ್ ಅವರ್ಸ್ ಇಬ್ಬರೂ ಒಟ್ಟಿಗೇ ಇರುತ್ತಿದ್ರು. ಆದ್ರೆ ಇವತ್ತು ಅವಳ ಮೇಲೆ ಈಕೆ. ಇವಳ ಮೇಲೆ ಆಕೆ ಆರೋಪಗಳನ್ನ ಮಾಡಿಕೊಂಡು ಓಡಾಡುತ್ತಿದ್ದಾರೆ. ಒಬ್ಬಳು ಕೋಟಿ ಲೆಕ್ಕದಲ್ಲಿ ಕೇಸ್ ಹಾಕಿದ್ರೆ ಮತ್ತೊಬ್ಬಳು ಕೋಟಿ ಲೆಕ್ಕದ ಕಥೆ ಕಟ್ಟುತಿದ್ದಾಳೆ.
ಇನ್ನೂ ಇದೇ ಕೇಸ್ನಲ್ಲಿ ರಾಜಕಾರಣಿಗಳು. ಸಿನಿಮಾ ನಟರೂ ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ಸ್ನೇಹಿತೆಯರ ಕೋಟಿ ಗಲಾಟೆ? ಈ ಕೇಸ್ನಲ್ಲಿ ಕೇಳಿ ಬಂದ ಸಿನಿಮಾ ನಟ ಮತ್ತು ರಾಜಕಾರಣಿ ಯಾರು? ಒಂದು ಕೋಟಿ ವಂಚನೆ ಕೇಸ್ನ ಕಂಪ್ಲೀಟ್ ಕಹನಿ ಇವತ್ತಿನ ಎಫ್.ಐ.ಆರ್