ಲಾಕ್‌ಡೌನ್ 4.0: ನಾಳೆಯಿಂದ ಯಾವುದಕ್ಕೆಲ್ಲ ಸಿಗಬಹುದು ರಿಲೀಫ್?

May 18, 2020, 12:45 PM IST

ಬೆಂಗಳೂರು (ಮೇ. 18): ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಇಂದು ಮಹತ್ವದ ಸಭೆ ಕರೆದಿದ್ದಾರೆ. ಸಭೆ ಬಳಿಕ  ನಾಳೆಯಿಂದ ಈ ಎಲ್ಲಾ ವಿಚಾರಗಳಿಗೆ ರಿಲೀಫ್ ಸಿಗುವ ಸಾಧ್ಯತೆ ಇದೆ. ಒಪ್ಪಿಗೆ ಮೇರೆಗೆ ರಾಜ್ಯಗಳ ನಡುವೆ ವಾಹನ ಹಾಗೂ ಬಸ್ ಸಂಚಾರ ಸಾಧ್ಯತೆ ಇದೆ.  ಅಂಗಡಿ ಮುಂಗಟ್ಟು, ಮಾರುಕಟ್ಟೆಗೆ ಅವಕಾಶ ನೀಡಲಾಗಿದೆ. ರೆಡ್ ಝೋನ್‌ನಲ್ಲಿ ಇ- ಕಾಮರ್ಸ್ ಕಂಪನಿಗಳಿಂದ ಎಲ್ಲಾ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಡಿಟೇಲ್ ಇಲ್ಲಿದೆ ನೋಡಿ..! 

"