'ಹಿಜಾಬ್ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳಿಸಲ್ಲ, ಮನೆಯಲ್ಲೇ ಕೂರಿಸ್ತೀವಿ. ಶಿಕ್ಷಣಕ್ಕಿಂತ ನಮಗೆ ಧರ್ಮವೇ ಮುಖ್ಯ' ಎಂದು ಪೋಷಕರು ಹೇಳಿದ್ದಾರೆ.
ಬೆಂಗಳೂರು (ಫೆ. 15): 'ಹಿಜಾಬ್ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳಿಸಲ್ಲ, ಮನೆಯಲ್ಲೇ ಕೂರಿಸ್ತೀವಿ. ಶಿಕ್ಷಣಕ್ಕಿಂತ ನಮಗೆ ಧರ್ಮವೇ ಮುಖ್ಯ' ಎಂದು ಪೋಷಕರು ಹೇಳಿದ್ದಾರೆ.
ಹಿಜಾಬ್ ಹಾಕಲು ನಮಗೆ ಅವಕಾಶ ಕೊಡಲಿಲ್ಲ. ನಮ್ಮ ಧರ್ಮದಲ್ಲಿ ಹಿಜಾಬ್ ಹಾಕಬೇಕು ಅಂತಿದೆ. ನಾವು ಹಾಕುತ್ತೇವೆ. ತರಗತಿಯಲ್ಲಿ ಹಾಕಬಾರದು ಎಂದು ಹೇಳಿದ್ದಕ್ಕೆ, ತರಗತಿಯನ್ನು ಬಿಟ್ಟು ಬಂದೆವು' ಎಂದು ಮಡಿಕೇರಿಯ ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾರೆ.