ಡೆಂಗ್ಯೂನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮಕ್ಕಳಿಗೆ ಚರ್ಮದ ಅಲರ್ಜಿ, ಸುಸ್ತು, ಕೈಕಾಲು ನೋವು ಕಾಣಿಸಿಕೊಂಡಿದೆ.
ವಿಜಯಪುರ (ಸೆ. 21): ಡೆಂಗ್ಯೂನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಮಕ್ಕಳಿಗೆ ಚರ್ಮದ ಅಲರ್ಜಿ, ಸುಸ್ತು, ಕೈಕಾಲು ನೋವು ಕಾಣಿಸಿಕೊಂಡಿದೆ. ಇದರಿಂದ ತೊಂದರೆ ಏನೂ ಇಲ್ಲ, ಗಾಬರಿ ಬೇಡ ಎಂತಿದ್ದಾರೆ ವೈದ್ಯರು.