ಕರ್ನಾಟಕದಲ್ಲಿ ವ್ಯಾಕ್ಸಿನ್ ಸಂಗ್ರಹ, ಅಗತ್ಯ, ಲಭ್ಯತೆ ಲೆಕ್ಕಾಚಾರವಿದು..!

May 11, 2021, 11:29 AM IST

ಬೆಂಗಳೂರು (ಮೇ. 11): ಕೊರೊನಾ, ಆಕ್ಸಿಜನ್ ಹಾಗೂ ವ್ಯಾಕ್ಸಿನ್ ಈ ಮೂರು ಸಮಸ್ಯೆಗಳು ದೊಡ್ಡದಾಗಿ ಕಾಣಿಸುತ್ತಿದೆ. ಒಂದು ಕಡೆ ಆಕ್ಸಿಜನ್‌ಗಾಗಿ ಹಾಹಾಕಾರ, ಇನ್ನೊಂದು ಕಡೆ ವ್ಯಾಕ್ಸಿನ್‌ಗಾಗಿ ಮುಗಿ ಬೀಳುತ್ತಿರುವ ಜನ ಸಾಮಾನ್ಯ ದೃಶ್ಯವಾಗಿದೆ. ಕೊರೊನಾ ಕೈ ಮೀರುತ್ತಿದ್ದು, ವ್ಯಾಕ್ಸಿನ್ ಒಂದೇ ಸದ್ಯ ಭರವಸೆ ಮೂಡಿಸಿದೆ. ವ್ಯಾಕ್ಸಿನ್ ಹಾಕಿಸಿಕೊಂಡರೆ ಕೊರೊನಾದಿಂದ ದೂರ ಇರಬಹುದು ಎಂದು ಅರ್ಥವಾಗುತ್ತಿದೆ. ಆದರೆ ವ್ಯಾಕ್ಸಿನ್ ಮಾತ್ರ ಸಿಗುತ್ತಿಲ್ಲ. ಯಾವಾಗ ಸಿಗುತ್ತೆ ಲಸಿಕೆ..? ಆರೋಗ್ಯ ಸಚಿವರು ಏನಂತಾರೆ..? ಇಲ್ಲಿದೆ ಒಂದು ವರದಿ. 

BRIMS ಸಿಬ್ಬಂದಿಗೆ 1 ವರ್ಷದಿಂದ ಸೂಕ್ತ ವೇತನವಿಲ್ಲ, ಖೂಬಾ ಸಹೋದರರಿಂದ ಅನ್ಯಾಯ.?