ವಿಶ್ವ ಮಹಿಳಾ ದಿನಕ್ಕೆ ಉತ್ತರ ಕರ್ನಾಟಕ ಕತಾರ್ ಬಳಗ 9 ಮಹಿಳಾ ಸಾಧಕಿಯರನ್ನು ಗುರುತಿಸಿ, ಅವರನ್ನು ಸನ್ಮಾನಿಸಿದೆ. ಸುವರ್ಣ ಸುದ್ದಿಮನೆಯ ತೆರೆ ಹಿಂದಿನ ಸ್ತ್ರೀ ಶಕ್ತಿ ಔಟ್‌ಪುಟ್ ಎಡಿಟರ್ ಎಂ ಸಿ ಶೋಭಾಗೂ ಸನ್ಮಾನ ಮಾಡಲಾಗಿದೆ.
ಬೆಂಗಳೂರು (ಮಾ. 22): ವಿಶ್ವ ಮಹಿಳಾ ದಿನಕ್ಕೆ ಉತ್ತರ ಕರ್ನಾಟಕ ಕತಾರ್ ಬಳಗ 9 ಮಹಿಳಾ ಸಾಧಕಿಯರನ್ನು ಗುರುತಿಸಿ, ಅವರನ್ನು ಸನ್ಮಾನಿಸಿದೆ. ಸುವರ್ಣ ಸುದ್ದಿಮನೆಯ ತೆರೆ ಹಿಂದಿನ ಸ್ತ್ರೀ ಶಕ್ತಿ ಔಟ್‌ಪುಟ್ ಎಡಿಟರ್ ಎಂ ಸಿ ಶೋಭಾಗೂ ಸನ್ಮಾನ ಮಾಡಲಾಗಿದೆ.