ಕಾಡಾನೆ ತೋಟಕ್ಕೆ, ಹೊಲಕ್ಕೆ ನುಗ್ಗುವುದನ್ನು ನೋಡಿದ್ದೇವೆ. ಫಸಲನ್ನು ನಾಶ ಮಾಡುವುದನ್ನು ನೋಡಿದ್ದೇವೆ, ಇಲ್ಲೊಂದು ಕಾಡಾನೆ ಅಡುಗೆ ಮನೆಗೆ ನುಗ್ಗಿದೆಯಲ್ರೀ!
ಬೆಂಗಳೂರು (ಡಿ. 16): ಕಾಡಾನೆ ತೋಟಕ್ಕೆ, ಹೊಲಕ್ಕೆ ನುಗ್ಗುವುದನ್ನು ನೋಡಿದ್ದೇವೆ. ಫಸಲನ್ನು ನಾಶ ಮಾಡುವುದನ್ನು ನೋಡಿದ್ದೇವೆ, ಇಲ್ಲೊಂದು ಕಾಡಾನೆ ಅಡುಗೆ ಮನೆಗೆ ನುಗ್ಗಿದೆಯಲ್ರೀ! ಕಿಟಕಿ ಮೂಲಕ ಸೊಂಡಿಲು ಹಾಕಿ ಆಹಾರ ಹುಡುಕಿದ ವಿಡಿಯೋ ವೈರಲ್ ಆಗಿದ್ದು, ಹಾಸನದ ಸಕಲೇಶಪುರದಲ್ಲಿ ನಡೆದ ಘಟನೆ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 25 ದಿನಗಳಿಂದ ಆಂಬುಲೆನ್ಸ್ ಕೆಟ್ಟು ನಿಂತಿದ್ದು, ತಕ್ಷಣಕ್ಕೆ ಆಂಬುಲೆನ್ಸ್ ಸಿಗದೇ ಗಾಯಾಳುಗಳು ಪರದಾಡುವಂತಾಗಿದೆ. ಈ ದುಸ್ಥಿತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.