ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ KSRTC ಪ್ರತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ, ಎಲ್ಲಾ ನೌಕರರ ರಜೆ ರದ್ದುಗೊಳಿಸಿದೆ.
ಬೆಂಗಳೂರು (ಏ. 6): ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ KSRTC ಪ್ರತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ, ಎಲ್ಲಾ ನೌಕರರ ರಜೆ ರದ್ದುಗೊಳಿಸಿದೆ. ಅನಗತ್ಯ ರಜೆ ಹಾಕಿದರೆ ವೇತನಕ್ಕೆ ಕತ್ತರಿ ಬೀಳುವ ಎಚ್ಚರಿಕೆ ನೀಡಿದೆ.ಈ ಅಸ್ತ್ರಕ್ಕೆ ಸಿಬ್ಬಂದಿಗಳು ಮಣಿಯುತ್ತಾರಾ..? ಮುಷ್ಕರ ನಡೆಸುತ್ತಾರಾ..? ನೋಡಬೇಕಿದೆ.