50 ಬಸ್ ಮಾಲೀಕ ಮನೆಯಲ್ಲೇ ಮರ್ಡರ್, ನಂಬಿದವರಿಂದಲೇ ಚೂರಿ

50 ಬಸ್ ಮಾಲೀಕ ಮನೆಯಲ್ಲೇ ಮರ್ಡರ್, ನಂಬಿದವರಿಂದಲೇ ಚೂರಿ

Published : Oct 02, 2025, 09:27 PM IST

ಅವರೆಲ್ಲಾ ಅವನನ್ನ ಬಾಸ್​​ ಅಂತ ಕರೆದವರೇ.. ಒಬ್ಬ ರೈಟ್​​ ಹ್ಯಾಂಡ್​​ ಆದ್ರೆ, ಮತ್ತೆ ಹಲವರ ಸುತ್ತ ಮುತ್ತಾ ಇದ್ದರು. ಮಾಲೀಕ ಜೊತೆಗಿದ್ದವರೇ ಮುಹೂರ್ತ ಫಿಕ್ಸ್ ಮಾಡಿ ಕತೆ ಮುಗಿಸಿಬಿಟ್ಟಿದ್ದರು.

50 ಮಾಲೀಕ ಆತ, ದುಬೈನಲ್ಲೂ ಬ್ಯುಸಿನೆಸ್​​ ಮಾಡುತ್ತಿದ್ದ. ನೂರಾರು ಮಂದಿ ಅವನ ಬಳಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹೆಂಡತಿ ಮಕ್ಕಳು.. ಇನ್ನೇನು ಬೇಕು ಒಬ್ಬ ಮನುಷ್ಯನಿಗೆ.. ಆದ್ರೆ ಇತ್ತಿಚೆಗೆ ತನ್ನ ಎಲ್ಲಾ ಬಸ್​ಗಳನ್ನೂ ಮಾರಿ ದುಬೈಗೆ ಪರ್ಮನೆಂಟಾಗಿ ಶಿಫ್ಟ್​​ ಆಗೋ ಯೋಚನೆ ಮಾಡಿದ್ದ.. ಆದ್ರೆ ಆವತ್ತೊಂದು ದಿನ ಮಡಿಕೇರಿ ಟ್ರಿಪ್​​ ಮುಗಿಸಿ ತನ್ನ ಐಷರಾಮಿ ಕಾಟೇಜ್​​ಗೆ ಬಂದ.. ಆದ್ರೆ ಮನೆಯೊಳಗೆ ಎಂಟ್ರಿಯಾಗ್ತಿದ್ದಂತೆ ಅವನದ್ದೇ ಹುಡುಗರು ಹೊಡೆದು ಹಾಕಿದ್ರು. 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more