ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಲ್ಲೇ ತಾಕತ್ತಿದೆ. ಅದನ್ನು ರಾಜ್ಯದ ಜನ ನೋಡಿದ್ದಾರೆ. ಗೂಳಿಹಟ್ಟಿ ಅವರು ಶಾಸಕರಾಗಿರಲಿ, ಆಗಿರದೇ ಇರಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾರೆ.
ಚಿತ್ರದುರ್ಗ (ಸೆ. 08): ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಲ್ಲೇ ತಾಕತ್ತಿದೆ. ಅದನ್ನು ರಾಜ್ಯದ ಜನ ನೋಡಿದ್ದಾರೆ. ಗೂಳಿಹಟ್ಟಿ ಅವರು ಶಾಸಕರಾಗಿರಲಿ, ಆಗಿರದೇ ಇರಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾರೆ.
ಇದೀಗ ಹೊಸಗುರ್ಗ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿರುವ ಗೂಳಿಹಟ್ಟಿ ಶೇಖರ್‌ಗೆ ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ. ಹೊಸದುರ್ಗದಲ್ಲಿ 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ, ಹಕ್ಕಿಪಿಕ್ಕಿ ಜನಾಂಗದವರಿಗೆ ಹೈಫೈ ಲೇಔಟ್ ನಿರ್ಮಾಣವಾಗಲಿದೆ. ಇವೆಲ್ಲದರ ಬಗ್ಗೆ ವಿಶೇಷ ವರದಿ ಇಲ್ಲಿದೆ.