ಟಿಪ್ಪು ಜಯಂತಿ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಇಬ್ರಾಹಿಂಗೆ, ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಅ. 16): ಟಿಪ್ಪು ಜಯಂತಿ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಇಬ್ರಾಹಿಂಗೆ, ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 'ಇಬ್ರಾಹಿಂ ನಮ್ಮ ಆತ್ಮೀಯ ಸ್ನೇಹಿತರು. ಅವರಿಗೆ ಯಾವಾಗ ಏನೇನು ಜ್ಞಾನೋದಯ ಆಗುತ್ತೋ ಗೊತ್ತಾಗಲ್ಲ. ಅವರ ಜೊತೆಯೇ ಮಾತನಾಡುತ್ತೇನೆ. ಯಾಕೀಗೆ ಹೇಳಿದ್ದು ಎಂದು ವಿಚಾರಿಸುತ್ತೇನೆ' ಎಂದಿದ್ದಾರೆ.