ಇಬ್ಬರು ಸಂಸದರು ಸೇರಿ 15 ಹಿಂದೂ ಮುಖಂಡರ ಹತ್ಯೆಗೆ ಐಸಿಸ್ ಉಗ್ರರು ಸ್ಕೆಚ್ ಹಾಕಿರುವ ವಿಚಾರ ಈಗ ಬಹಿರಂಗವಾಗಿದೆ. ಟಾರ್ಗೆಟ್ ಸಕ್ಸಸ್‌ಗಾಗಿ ಐಸಿಸ್ ಉಗ್ರರ ತಂಡವನ್ನು ರಚನೆ ಮಾಡಿತ್ತು.
ಬೆಂಗಳೂರು (ಜ. 20): ಇಬ್ಬರು ಸಂಸದರು ಸೇರಿ 15 ಹಿಂದೂ ಮುಖಂಡರ ಹತ್ಯೆಗೆ ಐಸಿಸ್ ಉಗ್ರರು ಸ್ಕೆಚ್ ಹಾಕಿರುವ ವಿಚಾರ ಈಗ ಬಹಿರಂಗವಾಗಿದೆ. ಟಾರ್ಗೆಟ್ ಸಕ್ಸಸ್‌ಗಾಗಿ ಐಸಿಸ್ ಉಗ್ರರ ತಂಡವನ್ನು ರಚನೆ ಮಾಡಿತ್ತು.
ಇದಕ್ಕಾಗಿ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಬಾಂಬ್ ತಯಾರಿಕಾ ತರಬೇತಿಯನ್ನು ಕೊಡಲಾಗುತ್ತಿತ್ತು ಎನ್ನಲಾಗಿದೆ. ಬಂಡೀಪುರ ಅರಣ್ಯದಲ್ಲಿ ಉಗ್ರರಿಗೆ ಗನ್ ಶೂಟಿಂಗ್ ತರಬೇತಿಯನ್ನು ನೀಡಲಾಗುತ್ತಿತ್ತು. ಆದರೆ ಕೊನೆ ಹಂತದಲ್ಲಿ ಟಾರ್ಗೆಟ್ ಮಿಸ್ ಆಗಿದೆ. ಈ ಟಾರ್ಗೆಟ್ ಮಿಸ್ ಆಗಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.