ಸುವರ್ಣ ನ್ಯೂಸ್ ವರದಿಗೆ ಬೆಂಗಳೂರಿನ ಬಾಂಗ್ಲಾದೇಶ ಬೆಚ್ಚಿಬಿದ್ದಿದೆ.. ಅಕ್ರಮ ವಲಸಿಗರ ಬಗ್ಗೆ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ನಮ್ಮ ವರದಿ ಬಳಿಕ ಎಚ್ಚೆತ್ತ ಪೊಲೀಸರು, ಬಾಂಗ್ಲನ್ನರು ವಾಸವಿದ್ದ ಶೆಡ್ ಗಳನ್ನ ನೆಲಸಮ ಮಾಡಲು ಮುಂದಾಗಿದ್ದಾರೆ.. ಅಕ್ರಮ ಬಾಂಗ್ಲನ್ನರು ಪರಾರಿಯಾಗಿದ್ದು, ಸುವರ್ಣ ನ್ಯೂಸ್ ವರದಿ ಫಲಶೃತಿಯ ಸಂಪೂರ್ಣ ವಿವರ ಇಲ್ಲಿದೆ...
ಬೆಂಗಳೂರು, [ಜ.18]: ಸುವರ್ಣ ನ್ಯೂಸ್ ವರದಿಗೆ ಬೆಂಗಳೂರಿನ ಬಾಂಗ್ಲಾದೇಶ ಬೆಚ್ಚಿಬಿದ್ದಿದೆ.. ಅಕ್ರಮ ವಲಸಿಗರ ಬಗ್ಗೆ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿತ್ತು.
ವರ್ಷಕ್ಕೊಮ್ಮೆ 10 ಲಕ್ಷ ರು. ಪಾವತಿ, ಅಕ್ರಮ ಬಾಂಗ್ಲನ್ನರಿಗೆ ಪೊಲೀಸರ ಶ್ರೀರಕ್ಷೆ
ನಮ್ಮ ವರದಿ ಬಳಿಕ ಎಚ್ಚೆತ್ತ ಪೊಲೀಸರು, ಬಾಂಗ್ಲನ್ನರು ವಾಸವಿದ್ದ ಶೆಡ್ ಗಳನ್ನ ನೆಲಸಮ ಮಾಡಲು ಮುಂದಾಗಿದ್ದಾರೆ.. ಅಕ್ರಮ ಬಾಂಗ್ಲನ್ನರು ಪರಾರಿಯಾಗಿದ್ದು, ಸುವರ್ಣ ನ್ಯೂಸ್ ವರದಿ ಫಲಶೃತಿಯ ಸಂಪೂರ್ಣ ವಿವರ ಇಲ್ಲಿದೆ...