Sep 3, 2021, 5:15 PM IST
ಬೆಂಗಳೂರು (ಸೆ. 03): ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿ ನಡೆದ ಭೀಕರ ಕಾರು ಅಪಘಾತಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿತ್ತು. ಅಪಘಾತ ಎಂದರೆ ಹಾಗೆ. ಕೆಲವೊಮ್ಮೆ ಚಾಲಕರ ಅಜಾಗರೂಕತೆ ಕಾರಣವಾದರೆ, ಇನ್ನು ಕೆಲವೊಮ್ಮೆ ಎದುರಿಗಿಂದ ಬರುವ ವಾಹನಗಳ ಅಚಾತುರ್ಯವೂ ಕಾರಣವಾಗುತ್ತದೆ. ಸಿಸಿಟಿವಿಯಲ್ಲಿ ಸೆರೆಯಾದ ಕೆಲವು ಭಯಾನಕ ಅಪಘಾತಗಳ ವಿಡಿಯೋ ಇಲ್ಲಿದೆ.