Jul 11, 2021, 7:51 PM IST
ಬೆಂಗಳೂರು( ಜು. 11) ಪತಿ ರೆಬಲ್ ಸ್ಟಾರ್ ಅಂಬರೀಶ್ ಸಮಾಧಿಗೆ ಭೇಟಿ ಕೊಟ್ಟ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಅಂಬರೀಶ್ ಅಭಿಮಾನಿಳಿಗೆ ನೋವಾಗಿದೆ.. ಆದರೆ ನಾವು ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲೇ ನಡೆಯಬೇಕು ಎಂದು ತಿಳಿಸಿದ್ದಾರೆ.
ನಾನು ದ್ವೇಷದ ರಾಜಕಾರಣ ಮಾಡಲ್ಲ; ಸುಮಲತಾ ಸ್ಪಷ್ಟನೆ
ಪ್ರತಿಭಟನೆ ಮಾಡುವುದು ಸದ್ಯಕ್ಕೆ ಸರಿ ಅಲ್ಲ. ಅಭಿಮಾನಿಗಳ ಮನಸಿಗೆ ನೋವಾಗಿದೆ. ನಮ್ಮ ಉದ್ದೇಶ ಹೋರಾಟ.. ನನಗೂ ಈ ಘಟನೆಯಿಂದ ನೋವಾಗಿದೆ ಎಂದು ಸುಮಲತಾ ಹೇಳಿದ್ದಾರೆ.