ಕೊರೋನಾ ವೈರಸ್ ಹರಡದಂತೆ ತಡೆಯಲು ಮನೆಯಲ್ಲೇ ಇರುವುದೇ ಮದ್ದು. ಆದರೂ ಜನ ಕೇಳುತ್ತಿಲ್ಲ. ಹಲವು ಕಾರಣಗಳನ್ನು ನೀಡಿ ಕಾರ್ಯಚಟುಟಿಕೆ ನಡೆಸುತ್ತಿದ್ದಾರೆ. ಅದರಲ್ಲೂ ಕೆಲ ಸಮುದಾಯಗಳು ಪ್ರಾರ್ಥನೆ, ಧಾರ್ಮಿಕ ಸಭೆ ಹೆಸರಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುತ್ತಿದೆ. ಇದೀಗ ಮುಸ್ಲಿಂ ಮೌಲ್ವಿಯೊಬ್ಬರು ಈ ಕುರಿತು ಜಾಗೃತಿ ಮೂಡಿಸಿದ್ದಾರೆ. ಮೌಲ್ವಿ ಖಿಜರ್ ಹಜ್ರತ್ ಹಾಡಿರುವ ಕೈ ಮುಗಿದು ಬೇಡುತ್ತೇವೆ ಯಾರೂ ಹೊರಗೆ ಬರಬೇಡ್ರೋ ಹಾಡೋ ವೈರಲ್ ಆಗಿದೆ.