ಬಾಗಲಕೋಟೆ (ಅ.23): ಸಿದ್ದರಾಮಯ್ಯ ಅಂದ್ರೆ ಜನಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಅದೆನೋ ವಿಶೇಷ ಅಕ್ಕರೆ. ಸಿದ್ದರಾಮಯ್ಯ ಕೂಡಾ ಹಾಗೆನೇ. ಜನ ಸಾಮಾನ್ಯರೊಂದಿಗೆ ಬೇಗ ಬೆರೆಯುತ್ತಾರೆ. ಬಾಗಲಕೋಟೆ ಪ್ರವಾಸದಲ್ಲಿರೋ ಸಿದ್ದರಾಮಯ್ಯಗೆ ಇವತ್ತು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದಿದ್ರು. ಅದು ಮತ್ಯಾರು ಅಲ್ಲ, 99 ವರ್ಷ ಪ್ರಾಯದ ಅಜ್ಜಿ! ಸಿದ್ದರಾಮಯ್ಯ ಭೇಟಿಯಾಗಬೇಕೆಂಬ ಆಸೆ ಇಟ್ಟುಕೊಂಡು ಬಂದಿದ್ದ ಆ ಅಜ್ಜಿಗೆ, ಮಾಜಿ ಸಿಎಂ ಪ್ರತಿಕ್ರಿಯೆಯೂ ಕೂಡಾ ಅಷ್ಟೇ ಸಖತ್ತಾಗಿತ್ತು. ನೋಡಿ, ಎಂಜಾಯ್ ಮಾಡಿ.... ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: