Aug 4, 2020, 5:55 PM IST
ಬೆಂಗಳೂರು (ಅ. 04): ಕೋಟ್ಯಾಂಟರ ಜನರ ಕನಸು ನಾಳೆ ನನಸಾಗಲಿದೆ. ಪ್ರಧಾನಿ ಮೋದಿ ಭೂಮಿಪೂಜೆ ಮಾಡಿ ನಿರ್ಮಾಣಕ್ಕೆ ಚಾಲನೆ ಕೊಡಲಿದ್ದಾರೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರದಿಂದ ಕಾಯುತ್ತಿದೆ. ಭೂಮಿಪೂಜೆಗೆ ಇಡೀ ಅಯೋಧ್ಯಾ ನಗರ ಸಿಂಗಾರಗೊಂಡಿದೆ. ರಾಮನನ್ನು ಸ್ವಾಗತಿಸಲು ಸಜ್ಜಾಗಿದೆ. ಹಾಗಾದರೆ ಅಯೋಧ್ಯೆಯಲ್ಲಿ ರಾಮಮಂದಿರ ಯಾಕೆ ಬೇಕು? ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಾ ಶ್ರೀಗಳು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!