ಸಿಎಂ ತವರಲ್ಲೇ ಕೊರೋನಾ ಹೆಸರಲ್ಲಿ ಭರ್ಜರಿ ಲೂಟಿಯಾಗುತ್ತಿದೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಖಾಸಗಿ ಲ್ಯಾಬ್‌ಗಳು ಅಧಿಕ ಹಣ ವಸೂಲಿ ಮಾಡುತ್ತಿದೆ.
ಶಿವಮೊಗ್ಗ (ಜೂ. 11): ಸಿಎಂ ತವರಲ್ಲೇಹೆಸರಲ್ಲಿ ಭರ್ಜರಿ ಲೂಟಿಯಾಗುತ್ತಿದೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಖಾಸಗಿ ಲ್ಯಾಬ್‌ಗಳು ಅಧಿಕ ಹಣ ವಸೂಲಿ ಮಾಡುತ್ತಿದೆ. ಬಿಪಿಎಲ್ ಕಾರ್ಡ್‌ದಾರರಿಂದ 1500 ಶುಲ್ಕ ಪಡೆಯಬೇಕು, ಎಪಿಎಲ್ ಕಾರ್ಡ್‌ದಾರರಿಗೆ 2500 ರೂ ಶುಲ್ಕ ಪಡೆಯಬೇಕು. ಆದರೆ ಇದಕ್ಕಿಂತ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಬೆಳಿಗ್ಗೆ ಒಂದು ದರ, ಸಂಜೆ ಒಂದು ದರ, ಭಾನುವಾರ ಒಂದು ದರ ವಸೂಲಿ ಮಾಡುತ್ತಿದ್ದಾರೆ.